Posted inನ್ಯೂಸ್
ವಿಶ್ವದ ನೂತನ ಚೆಸ್ ಚಾಂಪಿಯನ್ 18 ವರ್ಷದ ಭಾರತೀಯ ಡಿ. ಗುಕೇಶ್
ಭಾರತದ ಡಿ ಗುಕೇಶ್, ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮುಖಾಂತರ ವಿಶ್ವದ ಅತ್ಯಂತ ಕಿರಿಯ ಪ್ರಾಯದ ಚೆಸ್ ವಿಶ್ವ ಚಾಂಪಿಯನ್ ಆಗಿದ್ದಾನೆ. ಸಿಂಗಾಪುರದಲ್ಲಿ ನಡೆದ ಈ ವರ್ಷದ ವಿಶ್ವ ಚಾಂಪಿಯನ್ ಶಿಪ್‌ನ ಅಂತಿಮ ಪಂದ್ಯದ ಹದಿನಾಲ್ಕನೇ ಸುತ್ತಿನಲ್ಲಿ ಈ ಸಾಧನೆ…