ರೆ| ಫಾ. ವಿಜಯ್ ಲೋಬೊ ಅವರಿಗೆ ಡಾಕ್ಟರೇಟ್ ಪದವಿ
ರೆ| ಫಾ. ವಿಜಯ್ ಲೋಬೊ ತಂಜಾವೂರಿನ ಪ್ರೀಸ್ಟ್ (Ponnaiyah Ramajayam Institute of Science and Technology - PRIST) ವಿಶ್ವವಿದ್ಯಾಲಯದಲ್ಲಿ, ಡಾ. ಬಕ್ರುದೀನ್ ಅಲಿ ಅಹ್ಮದ್ ಅವರ ಮಾರ್ಗದರ್ಶನದಲ್ಲಿ, "ದಿ ಪೊಟೆನ್ಷಿಯಲ್ ಎಫೆಕ್ಟ್ಸ್ ಆಫ್ ಥಿಯಾಫ್ಲಾವಿನ್ ಅಂಡ್ ಇಟ್ಸ್ ಡೆರಿವೇಟಿವ್ಸ್…