ಕೊಂಬೆಟ್ಟು ಮಮ್ಮಿ ಜ್ಯೂಸ್ ನ ಮಾಲಕ ಜನ್ಮಾನಂದ ಹೆಗ್ಡೆ ನಿಧನ

ಕೊಂಬೆಟ್ಟು ಮಮ್ಮಿ ಜ್ಯೂಸ್ ನ ಮಾಲಕ ಜನ್ಮಾನಂದ ಹೆಗ್ಡೆ ನಿಧನ

ಪುತ್ತೂರು: ಕೊಂಬೆಟ್ಟು ಮಮ್ಮಿ ಜ್ಯೂಸ್ ನ ಮಾಲಕ ಜನ್ಮಾನಂದ ಹೆಗಡೆ (58) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ ಉರ್ಲಾಡಿ ದಿ. ಶ್ರೀನಿವಾಸ್ ಹೆಗ್ಡೆ ಯವರ ಪುತ್ರ ಜನ್ಮಾನಂದ ಹೆಗ್ಡೆ ಯವರು ಪುತ್ತೂರು ಮುಖ್ಯ ರಸ್ತೆಗೆ ಹತ್ತಿರದ ಕೊಂಬೆಟ್ಟಿನಲ್ಲಿ" ಕಬ್ಬಿನ ಹಾಲಿನ" ಮಮ್ಮಿ ಜ್ಯೂಸ್ ಶಾಪ್…
ಹುಟ್ಟಿದ ದಿನದಂದೇ ನಿಧನರಾದ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ

ಹುಟ್ಟಿದ ದಿನದಂದೇ ನಿಧನರಾದ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ

ಉದ್ಯಾವರ : ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಉದ್ಯಾವರ ಅಂಕುದ್ರು ನಿವಾಸಿ ಸರಾಳ ಕೋಟ್ಯಾನ್ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಅಕ್ಟೋಬರ್ 26) ಮುಂಜಾನೆ ನಿಧನರಾದರು. 40ಕ್ಕೂ ಅಧಿಕ ವರ್ಷ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಯಾಗಿ…
ನವಮಿ ಟ್ರಾವೆಲ್ಸ್ ಲಕ್ಷ್ಮಣ್ ಇನ್ನಿಲ್ಲ

ನವಮಿ ಟ್ರಾವೆಲ್ಸ್ ಲಕ್ಷ್ಮಣ್ ಇನ್ನಿಲ್ಲ

ಮೂಡುಬಿದಿರೆ ನವಮಿ ಟ್ರಾವೆಲ್ಸ್ ಉದ್ಯೋಗಿ ಲಕ್ಷ್ಮಣ್ ಇಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಡುಬಿದಿರೆ ಒಂಟಿಕಟ್ಟೆ ನಿವಾಸಿ ಆಗಿರುವ ಅವರು ಪತ್ನಿ ಈರ್ವರು ಪುತ್ರರು ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯ ನಿವೃತ್ತ ಎ .ಎಸ್. ಐ ಕೃಷ್ಣಶೆಟ್ಟಿ ನಿಧನ

ಪುತ್ತೂರು ನಗರ ಪೊಲೀಸ್ ಠಾಣೆಯ ನಿವೃತ್ತ ಎ .ಎಸ್. ಐ ಕೃಷ್ಣಶೆಟ್ಟಿ ನಿಧನ

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಕೃಷ್ಣ ಶೆಟ್ಟಿ ಬೆಂಗಳೂರಿನಲ್ಲಿ ಇಂದು ನಿಧನರಾಗಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮರ್ದಳ ಮೂಲದವರಾದ ಅವರು ಪುತ್ತೂರು ಠಾಣೆಯಲ್ಲಿ ಎಎಸ್ಐ ಹಾಗೆ ನಿವೃತ್ತಿಕೊಂಡಿದ್ದರು ಅದರ ನಂತರ ಬೆಂಗಳೂರಿನಲ್ಲಿ ವಾಸ…