Posted inಶ್ರದ್ಧಾಂಜಲಿ ಸಿನಿಮಾ
ಶೃದ್ಧಾಂಜಲಿ – ಕಿಚ್ಚ ಸುದೀಪ್ಗೆ ಮಾತೃ ವಿಯೋಗ
ಬೆಂಗಳೂರು, 20 ಅಕ್ಟೋಬರ್ 2024: ಸ್ಯಾಂಡಲ್ವುಡ್ ನಟ ಅಭಿನಯ ಚಕ್ರವರ್ತಿ, ಬಿಗ್ ಬಾಸ್ ಕನ್ನಡ ನಿರೂಪಕ, ಕಿಚ್ಚ ಸುದೀಪ್ (Kicha sudeep) ಅವರ ತಾಯಿ ಸರೋಜಾ ಅವರು ನಿಧನರಾಗಿದ್ದಾರೆ. ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.