ಸಹಕಾರಿ ಸಂಘದ ಉದ್ಯೋಗಿ ನಿಧನ. ವಾಹನಗಳ ನಡುವೆ ಅಪಘಾತ

ಸಹಕಾರಿ ಸಂಘದ ಉದ್ಯೋಗಿ ನಿಧನ. ವಾಹನಗಳ ನಡುವೆ ಅಪಘಾತ

ಸುಳ್ಯ: ದ್ವಿಚಕ್ರ ವಾಹನಗಳ ನಡುವಿನ ಅಪಘಾತದಲ್ಲಿ ಓರ್ವ ಮೃತ ಪಟ್ಟ ಘಟನೆ ಸುಳ್ಯದ ಪೈಚಾರು ಸೋನಾಂಗೇರಿ ರಸ್ತೆಯ ಅರ್ಥಾಜಿಯಲ್ಲಿ ಸಂಭವಿಸಿದೆ ಐವನಾಡು ಗ್ರಾಮದ ಪಾಲೆಪಾಡಿ ನಿವಾಸಿ ಐವನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿ ಭೋಜಪ್ಪ (50) ಮೃತ ವ್ಯಕ್ತಿ…
ಕಾರ್ಕಳದ ಛಾಯಾಚಿತ್ರಗ್ರಾಹಕರಾಗಿದ್ದ ವಿಘ್ನೇಶ್ ಪ್ರಭು ನಿಧನರಾಗಿದ್ದಾರೆ.

ಕಾರ್ಕಳದ ಛಾಯಾಚಿತ್ರಗ್ರಾಹಕರಾಗಿದ್ದ ವಿಘ್ನೇಶ್ ಪ್ರಭು ನಿಧನರಾಗಿದ್ದಾರೆ.

ಕಾರ್ಕಳದ ಛಾಯಾಚಿತ್ರಗ್ರಾಹಕರಾಗಿದ್ದ ವಿಘ್ನೇಶ್ ಪ್ರಭು ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 35 ವರ್ಷ ವಯಸ್ಸು ಆಗಿತ್ತು. ಬ್ರೈನ್ ಹ್ಯಾಮಾರೆಜ್ ನಿಂದ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ ಎಸ್ ಜೆ ಆರ್ಕೆಡ್ ನಲ್ಲಿ…
ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ಬಿ. ಎಸ್.ಕೆ.ಬಿ. ಆಸೋಸಿಯೇಶನ್ ಗೋಕುಲ ದೀಪಾರಾಧನೆ.

ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ಬಿ. ಎಸ್.ಕೆ.ಬಿ. ಆಸೋಸಿಯೇಶನ್ ಗೋಕುಲ ದೀಪಾರಾಧನೆ.

ಮುಂಬಯಿ (ಆರ್‌ಬಿಐ), ಅ.೧೩: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್, ಬಿ. ಎಸ್.ಕೆ.ಬಿ. ಎಸೋಸಿಯೇಶನ್‌ನ ಸಹಯೋಗದೊಂದಿಗೆ ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಮಹಾ ನವಮಿ ಪುಣ್ಯ ದಿನವಾದ ಶನಿವಾರ(ಅ.೧೨) ರಂದು ದೀಪಾರಾಧನೆಯನ್ನು ಗೋಕುಲ ಸಭಾಗೃಹದಲ್ಲಿ ಅತ್ಯಂತ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿತು. ಪ್ರಧಾನ…
OBITUARY ಮರಿನಾ ಡಿ’ಸಿಲ್ವಾ ನಿಧನ  [42ಪ್ರಾಯ]

OBITUARY ಮರಿನಾ ಡಿ’ಸಿಲ್ವಾ ನಿಧನ [42ಪ್ರಾಯ]

ಕುಂದಾಪುರ :ಹೆಮ್ಮಾಡಿ ನಿವಾಸಿ ಮರಿನಾ ಡಿ’ಸಿಲ್ವಾ (42ವ) ಅ.14ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಕುಂದಾಪುರದ ಓಯಾಸಿಸ್ ಎಲೆಕ್ಟ್ರಾನಿಕ್ ಮಾಲಕರಾದ ಲಾಯ್ಡ್ ಡಿ’ಸಿಲ್ವಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಅ.16 ಸಂಜೆ 4 ಗಂಟೆಗೆ ತಲ್ಲೂರಿನ ಸಂತ ಫ್ರಾನ್ಸಿಸ್ ಆಸಿಸಿ…
ಎಸ್.ಎಮ್.ಎಸ್.ಕಾಲೇಜಿನಲ್ಲಿಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಮಾಹಿತಿ

ಎಸ್.ಎಮ್.ಎಸ್.ಕಾಲೇಜಿನಲ್ಲಿಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಮಾಹಿತಿ

ಬ್ರಹ್ಮಾವರ ಎಸ್.ಎಮ್.ಎಸ್.ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಘಟಕ (Competitive Exam Cell) ಅಡಿಯಲ್ಲಿ, ಗ್ರಾಮ ಲೆಕ್ಕಾಧಿಕಾರಿ (Village Accountant) ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಮುನ್ನೋಟದ ಮಾಹಿತಿ ಮತ್ತು ಯಶಸ್ವಿ ತಾಂತ್ರಿಕ ಉಪಾಯಗಳು ನೀಡಲಾಯಿತು. ಅಭ್ಯಾಸಕಾರರಾದ ಪ್ರಶಾಂತ್ ಶೆಟ್ಟಿ ,ಭರತ್ ರಾಜ್ಎಸ್ ನೇಜಾರ್…
ಬದುಕ ಬದಲಿಸುವ ಕತೆಗಳು

ಬದುಕ ಬದಲಿಸುವ ಕತೆಗಳು

ಕಥೆ ಸಂಖ್ಯೆ 2 ನೀನು ಅವನಾದರೆ ನೀನು ನೀನಾಗುತ್ತಿರಲಿಲ್ಲ🙏🙏🙏🙏🙏🙏(ಸಣ್ಣಕಥೆ:ಡಾ.ಶಶಿಕಿರಣ್)🔴🔴🔴🔴🔴🔴 ಆ ಕಾಗೆ ಅಂದು ನವಿಲನ್ನು ನೋಡುತಿತ್ತು…ಜನ ಅದರ ಅಂದಕ್ಕೆ ಮಾರು ಹೋಗಿ ಫೋಟೋ ತೆಗೆಯುತ್ತಿದ್ದುದುಅದಕ್ಕೆ ಅಸೆ ಆಗುತಿತ್ತು ಮನಸ್ಸಲ್ಲಿ ಯೋಚಿಸಿತ್ತು ನಾನು ನಾವಿಲಾಗಿದ್ದರೆ ಎಷ್ಟು ಚೆನ್ನ ಎಂದು …ಸ್ವಲ್ಪ ದೂರದಲ್ಲಿ ಸಿಂಹ…
ಬ್ರದರ್ ಟಿ. ಕೆ. ಜಾರ್ಜ್ ಇನ್ನಿಲ್ಲ

ಬ್ರದರ್ ಟಿ. ಕೆ. ಜಾರ್ಜ್ ಇನ್ನಿಲ್ಲ

ಬ್ರದರ್ ಟಿ. ಕೆ. ಜಾರ್ಜ್ ದಾವಣಗೆರೆ (ಯೇಸು ಸ್ಪರ್ಶ ತಂಡದ ಸುಪ್ರಸಿದ್ಧ ಬೋಧಕರು) ತಮ್ಮ 77 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ತಮ್ಮ ಇಹಲೋಕದ ಪಯಣವನ್ನು ಇಂದು ಸಂಜೆ ಅಂದರೆ 14 ಅಕ್ಟೋಬರ್ 2024 7.30 ಗಂಟೆಗೆ ಸೇಂಟ್ ಜಾನ್ಸ್…
ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಸ್ಸಿನಲ್ಲಿ ಎದೆ ನೋವು

ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಸ್ಸಿನಲ್ಲಿ ಎದೆ ನೋವು

ಸುಳ್ಯ: ತೊಡಿಕಾನ್ ಖಾಸಗಿ ಅವಿನಾಶ್ ಬಸ್ ನಲ್ಲಿ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ ಗುರುಪ್ರಸಾದ್ ಕುoಚಡ್ಕ (30) ಮೃತ ವ್ಯಕ್ತಿ ಬಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಪ್ರಸಾದ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರಿಕ್ಷಾವoದ ದರಲ್ಲಿ…
ಕಥೋಲಿಕ್ ಸಭಾ ಆಯೋಜಿಸಿದ ಕಲ್ಯಾಣ್ಪುರ ವಲಯ ಮಟ್ಟದ ಭಾಷಣ ಸ್ಪರ್ಧೆ

ಕಥೋಲಿಕ್ ಸಭಾ ಆಯೋಜಿಸಿದ ಕಲ್ಯಾಣ್ಪುರ ವಲಯ ಮಟ್ಟದ ಭಾಷಣ ಸ್ಪರ್ಧೆ

ಕಥೋಲಿಕ್ ಸಭಾ ಆಯೋಜಿಸಿದ ಕಲ್ಯಾಣಪುರ ವಲಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಸೆಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿ ಚರ್ಚಿನ 12 ಮಕ್ಕಳು, ಭಾಗವಹಿಸಿದರು.ಅದರಲ್ಲಿ 2 ವಿಭಾಗದ ಕೋಂಕಣಿ ಭಾಷಣ ಸ್ಪರ್ಧೆಯಲ್ಲಿ 'ರಿಯೊನಾ ಡಿಸೋಜಾ'ಗೆ ತೃತೀಯ ಪ್ರಶಸ್ತಿ, 4ನೇ ವಿಭಾಗದ ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ…
ಅಡಿಕೆ ತೋಟಕ್ಕೆ ನುಗ್ಗಿದ ಕಾರು

ಅಡಿಕೆ ತೋಟಕ್ಕೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ನುಗ್ಗಿದ ಕಾರು: ಮಹಿಳೆ ಮೃತ್ಯು ಬಿಸಿರೋಡು- ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಆಳೆತ್ತರದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ನಡೆದಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡು…