ಬೈಕು ನೋಡಲು ಬಂದಾತ ಬೈಕ್ ಜೊತೆ ಪರಾರಿ – ವಾಹನ ಕಂಡು ಬಂದಲ್ಲಿ ತಿಳಿಸುವಂತೆ ಸಂಸ್ಥೆ ಮನವಿ

ಬೈಕು ನೋಡಲು ಬಂದಾತ ಬೈಕ್ ಜೊತೆ ಪರಾರಿ – ವಾಹನ ಕಂಡು ಬಂದಲ್ಲಿ ತಿಳಿಸುವಂತೆ ಸಂಸ್ಥೆ ಮನವಿ

ಬಂಟ್ವಾಳ: ಬಿ.ಸಿ ರೋಡಿನ ಕೈಕಂಬದ ಯಮಹಾ ಯಶಸ್ವಿ ರೈಸರ ಶೋರೂಂಗೆ ಆರ್ 15 ವಿ 4 ಬ್ಲೂ ಬೈಕ್ ನೋಡಲು ಬಂದ ವ್ಯಕ್ತಿ ಟ್ರಿಯಲ್ ನೋಡಲು ಹೋಗಿ ಬೈಕ್ ಸಮೇತ ಪರಾರಿಯಾದ ಘಟನೆ ನಡೆದಿದೆ. ವ್ಯಕ್ತಿ ಮಂಗಳೂರಿನತ್ತ ಪ್ರಯಾಣ ಬೆಳೆಸಿರುವುದಾಗಿ ಅಂಗಡಿ…
ಉಡುಪಿ : ಮನೆ ಬಿಟ್ಟು ಬಂದ ಇಬ್ಬರೂ ಅಪ್ರಾಪ್ತ ಬಾಲಕಿಯರ ರಕ್ಷಣೆ

ಉಡುಪಿ : ಮನೆ ಬಿಟ್ಟು ಬಂದ ಇಬ್ಬರೂ ಅಪ್ರಾಪ್ತ ಬಾಲಕಿಯರ ರಕ್ಷಣೆ

ಮನೆ ಬಿಟ್ಟು ಬಂದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಣೆ ಮಾಡಿದ ಘಟನೆ ಮಲ್ಪೆ ಬೀಚಿನಲ್ಲಿ ನಡೆದಿದೆ ರಕ್ಷಿಸಲಾದ ಮಕ್ಕಳು ಹಾವೇರಿಯವರು ಎಂದು ತಿಳಿದುಬಂದಿದೆ
ಉಪ್ಪೂರು ಗ್ರಾಮದಲ್ಲಿ ಗೂಡುದೀಪ ಸ್ಪರ್ಧೆ

ಉಪ್ಪೂರು ಗ್ರಾಮದಲ್ಲಿ ಗೂಡುದೀಪ ಸ್ಪರ್ಧೆ

Udupi 19, October 2024; 1ನೇ ವಾರ್ಡ್ ಅಭಿವೃದ್ಧಿ ಸಮಿತಿ ಉಪ್ಪೂರು ಗ್ರಾಮ ಇವರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತೃತೀಯ ವರ್ಷದ ಗೂಡುದೀಪ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸ್ಪರ್ಧೆ 2 ವಿಭಾಗದಲ್ಲಿ ನಡೆಯಲಿದ್ದು ಸಾಂಪ್ರದಾಯಿಕ ಗೂಡುದೀಪ (ಬಿದಿರು ಕಡ್ಡಿಯಿಂದ…
ದೀಪಾವಳಿಗೆ ವಿಶೇಷ ರೈಲು ಸಂಚಾರ ಮಂಗಳೂರು-ಬೆಂಗಳೂರು

ದೀಪಾವಳಿಗೆ ವಿಶೇಷ ರೈಲು ಸಂಚಾರ ಮಂಗಳೂರು-ಬೆಂಗಳೂರು

ಮಂಗಳೂರು: ದೀಪಾವಳಿ ಹಬ್ಬದ ಸಂದರ್ಭ ಪ್ರಯಾಣಿಕರ ಹೆಚ್ಚುವರಿ ನುಗ್ಗಾಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯಶವಂತಪುರ-ಮಂಗಳೂರು ಜಂಕ್ಷನ್ಯ-ಯಶವಂತಪುರ ನಡುವೆ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದ್ದು ಅಕ್ಟೋಬರ್ 30 ಮತ್ತು 31ರಂದು ಈ ರೈಲುಗಳು ಸಂಚರಿಸಲಿವೆ. ನಂಬರ್ 06565 ಯಶವಂತಪುರ-ಮಂಗಳೂರು ಜಂಕ್ಷನ್…
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗೂಡು ದೀಪ ಸ್ಪರ್ಧೆ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗೂಡು ದೀಪ ಸ್ಪರ್ಧೆ

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ.ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಮಹಿಳಾ ಘಟಕ ಉಡುಪಿ ಜಿಲ್ಲೆ.ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ತೋಟದ ಮನೆ ಕೊಡವೂರುಎಪಿಎಂಸಿ ರಕ್ಷಣಾ ಸಮಿತಿ ಉಡುಪಿ.ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಸಾಂಪ್ರದಾಯಕ ಕಡ್ಡಿಯಿಂದ ಮಾಡಿದ ಗೂಡು…
ವೇಷ ಹಾಕಿ ನವರಾತ್ರಿ ವೇಳೆ ನಿಧಿ ಸಂಗ್ರಹ

ವೇಷ ಹಾಕಿ ನವರಾತ್ರಿ ವೇಳೆ ನಿಧಿ ಸಂಗ್ರಹ

ಬಂಟ್ವಾಳ: ಶ್ರೀ ದುರ್ಗಾ ಸೇವಾ ಸಮಿತಿ ರಾಯಪ್ಪ ಕೋಡಿ ಕಲ್ಲಡ್ಕ ವತಿಯಿಂದ ಎರಡನೇ ವರ್ಷದ ನಿಧಿ ಸಂಗ್ರಹ ಪ್ರಯುಕ್ತ ನವರಾತ್ರಿ ಸಂದರ್ಭದಲ್ಲಿ ವೇಷ ಹಾಕಿ ನಿಧಿ ಸಂಗ್ರಹ ಮಾಡಿ ಅನಾರೋಗ್ಯದಿಂದಿರುವ ಪುತ್ತೂರಿನ ರಂಜನ್ ಎನ್ನುವ ಮೂರು ವರ್ಷದ ಮಗುವಿಗೆ ನೀಡಲಾಯಿತು
ಪ್ರಮೋದ್ ಮಧ್ವರಾಜ್ ಜನ್ಮದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ

ಪ್ರಮೋದ್ ಮಧ್ವರಾಜ್ ಜನ್ಮದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ

ಸತತ ಎರಡನೇ ಬಾರಿಗೆ ಶ್ರೀ ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು ಕರ್ನಾಟಕ ಸರ್ಕಾರ ಅವರ ಜನ್ಮದಿನದ ಪ್ರಯುಕ್ತ ಗುರುವಾರ 17 ಅಕ್ಟೋಬರ್ ದಂದು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ರಿ) ಕುಂದಾಪುರ ಇವರು…
ಮರಕ್ಕೆ ಡಿಕ್ಕಿ .ಸ್ಕೂಟರ್ ಸವಾರ ಮೃತ್ಯು

ಮರಕ್ಕೆ ಡಿಕ್ಕಿ .ಸ್ಕೂಟರ್ ಸವಾರ ಮೃತ್ಯು

ಮಂಗಳೂರು: ಸ್ಕೂಟರ್ ಸವಾರ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. ಮಾಡೂರು ನಿವಾಸಿ ನಾಗೇಶ್(51) ಮೃತರು. ಮೃತರು ಖಾಸಗಿ ಆಸ್ಪತ್ರೆಯಲ್ಲಿ ಬಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ರಜೆಯಿದ್ದ ಕಾರಣ ಮನೆಗೆ ಬೀರಿ ಪೇಟೆಯಿಂದ ತೆಂಗಿನಕಾಯಿ ತರುವ…
ಕುಸ್ತಿ ಪಂದ್ಯಾಟ – ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜಿನ ಪ್ರಜ್ಞಾ  ಬೆಳ್ಳಿಯ ಪದಕ ಹಾಗು ಸಜಾನ್ ಶೆಟ್ಟಿಗಾರ್ ಕಂಚಿನ ಪದಕ ಪಡೆದಿದ್ದಾರೆ

ಕುಸ್ತಿ ಪಂದ್ಯಾಟ – ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜಿನ ಪ್ರಜ್ಞಾ ಬೆಳ್ಳಿಯ ಪದಕ ಹಾಗು ಸಜಾನ್ ಶೆಟ್ಟಿಗಾರ್ ಕಂಚಿನ ಪದಕ ಪಡೆದಿದ್ದಾರೆ

ಬ್ರಹ್ಮಾವರ, 16 ಅಕ್ಟೋಬರ್ 24: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜಿನ ಪ್ರಜ್ಞಾ ದ್ವಿತೀಯ ಪಿಯು ಇವರು ಬೆಳ್ಳಿಯ ಪದಕ ಹಾಗು ಸಜಾನ್ ಶೆಟ್ಟಿಗಾರ್ ಕಂಚಿನ…
ಸುಳ್ಯ ವಲಯದ ಪ್ರಸ್ತುತ ಸಾಲಿನ ಅಧ್ಯಕ್ಷರಾದ ದಿವಾಕರ ಮಂಡಾಜೆ ಹೃದಯಘಾತದಿಂದ ನಿಧನರಾಗಿದ್ದಾರೆ

ಸುಳ್ಯ ವಲಯದ ಪ್ರಸ್ತುತ ಸಾಲಿನ ಅಧ್ಯಕ್ಷರಾದ ದಿವಾಕರ ಮಂಡಾಜೆ ಹೃದಯಘಾತದಿಂದ ನಿಧನರಾಗಿದ್ದಾರೆ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ, ಇದರ ಸುಳ್ಯ ವಲಯದ ಪ್ರಸ್ತುತ ಸಾಲಿನ ಅಧ್ಯಕ್ಷರಾದ ದಿವಾಕರ್ ಮುಂಡಾಜೆ ಯವರು ಈ ದಿನ ಬೆಳಿಗ್ಗೆ ಹೃದಯಘಾತದಿಂದ ನಿಧನ ಹೊಂದಿರುತ್ತಾರೆ ಹರಿಹರ ಪಲ್ಲತಡ್ಕದಲ್ಲಿ ಸ್ಟುಡಿಯೋ ನಡೆಸುತ್ತಿದ್ದ ಹಾಗೂ ಗ್ರಾಮ ಪಂಚಾಯತ್…