ಯುವ ವಿಚಾರ ವೇದಿಕೆ (ರಿ) ಉಪ್ಪೂರು ಕೊಳಲಗಿರಿ ರಜತ ಸಂಭ್ರಮ “ಕಾರ್ಯಕ್ರಮ ನಿರೂಪಣಾ ಕಾರ್ಯಾಗಾರ”
Udupi, 9 December 2024: ಯುವ ವಿಚಾರ ವೇದಿಕೆ(ರಿ) ಉಪ್ಪೂರು ಕೊಳಲಗಿರಿ ಇದರ ರಜತ ಸಂಭ್ರಮದ ಕಾರ್ಯಕ್ರಮವಾಗಿ ಸರಕಾರಿ ಪ್ರೌಢಶಾಲೆ ಉಪ್ಪೂರು ಇಲ್ಲಿ ಕಾರ್ಯಕ್ರಮ ನಿರೂಪಣಾ ಕಾರ್ಯಾಗಾರ ನಡೆಸಲಾಯಿತು. ಶ್ರೇಷ್ಠ ನಿರೂಪಕರೂ ಮುಖ್ಯ ಶಿಕ್ಷಕರೂ ಆದ ಶ್ರೀ ಪ್ರಶಾಂತ್ ಶೆಟ್ಟಿ ಹಾವಂಜೆಯವರು…