
ಬ್ರಹ್ಮಾವರದ
ಎಸ್.ಎಮ್.ಎಸ್. ಡಿಗ್ರಿ ಕಾಲೇಜಿನ ಸಾಂಸ್ಕೃತಿಕ ತಂಡವು ಕಾವಡಿಯಲ್ಲಿ ಸೆಪ್ಟೆಂಬರ್ 14, 2026 ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಉತ್ಸವ ‘ಕಾವಡಿ ಯುವಕಲೋತ್ಸವ’ದಲ್ಲಿ ಸಮಗ್ರ ಪ್ರಶಸ್ತಿ (Overall Championship) ಗಳಿಸಿ ಕಾಲೇಜಿಗೆ ಕೀರ್ತಿ ತಂದಿದೆ.
ಅರೆ-ಶಾಸ್ತ್ರೀಯ ನೃತ್ಯ, ಯಕ್ಷಗಾನ, ಫಿಲ್ಮಿ ಗಾಯನ, ಜಾನಪದ ನೃತ್ಯ ಹಾಗೂ ಫಿಲ್ಮಿ ನೃತ್ಯ ವಿಭಾಗಗಳಲ್ಲಿ ಅತ್ಯುತ್ತಮ ಅಭಿನಯ ಮತ್ತು ತಂಡಕಾರ್ಯ ಪ್ರದರ್ಶಿಸಿದ ತಂಡವು, ₹25,000 ನಗದು ಬಹುಮಾನದೊಂದಿಗೆ ಸರ್ವೋತ್ತಮ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now