ಸಂತ ಅಂತೋನಿ ಓರ್ಥಡೋಕ್ಸ್ ಸಿರಿಯನ್ ಯೂತ್ ಅಸೋಸಿಯೇಶನ್ ಇದರ ವತಿಯಿಂದ ನವಂಬರ್ 3ನೇ ತಾರೀಕಿನoದ್ದು “ಯುವ ನೆಕ್ಸಸ್” ಎಂಬ ಯುವಜನೋತ್ಸವ ಸಂತ ಅಂತೋನಿ ಓರ್ಥಡೋಕ್ಸ್ ಸಿ ರಿಯನ್ ಚರ್ಚ್ ವಠಾರದಲ್ಲಿ ಬೆಳ್ಳಿಗೆ 10 ಗಂಟೆಯಿಂದ ಜರುಗಲಿರುದು , ಈ ಕಾರ್ಯಕ್ರಮಕ್ಕೆ ಎಲ್ಲಾ ಓರ್ಥಡೋಕ್ಸ್ ಸಿರಿಯನ್ ಯುವ ಯುವತಿಯರು ಪಾಲ್ಗೊಳ್ಳಲಿರುವರು. ಈ ಕಾರ್ಯಕ್ರಮದ ಉದ್ಘಾಟನೆಗೆ ವನಂದನಿಯ ರೆ. ರoಬಾನ್ ಜಿ. ಎಂ.ಸ್ಕರಿಯ ,ಹಾಗೂಮುಖ್ಯ ಅತಿಥಿಯಾಗಿ ವಿ. ಜೆ ಡಿಕ್ಸನ್ , ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಗ್ರೇನಲ್ ಡಿಮೆಲ್ಲೂ, ಹಾಗೂ ಶ್ರೀಮತಿ ಲಿಸಾ ರೋಡ್ರಿಗಸ್ ಪಾಲ್ಗೊಳ್ಳುವರು
ನೇರ ಪ್ರಸಾರ
▶️Youth Nexus | Youth Fest
▶️ Live by Pixel Live Udupi
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now