ಕೊಂಕಣಿ ಕನ್ನಡ ಹಾಸ್ಯ ರಂಗ ನಟ ಮತ್ತು ಕಾರ್ಯಕ್ರಮದ ಸಮನ್ವಯಕರು

ಕೊಂಕಣಿ ಕನ್ನಡ ಹಾಸ್ಯ ರಂಗ ನಟ ಮತ್ತು ಕಾರ್ಯಕ್ರಮದ ಸಮನ್ವಯಕರು

0Shares

ಶ್ರೀ ಕೈವಲ್ಯ ಮಠಾಧಿಪತಿ ಶ್ರೀಮದ ಶಿವಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ದಾದರ (ಪೂರ್ವ) ದ, ಹಿಂದೂ ಕಾಲೋನಿಯ ರಾಜಾ ಶಿವಾಜಿ ವಿದ್ಯಾಲಯ ಸಂಕುಲ, ಪ್ರಾಚಾರ್ಯ ಬಿ ಎನ್ ವೈದ್ಯ ಸಭಾಗ್ರಹ ದಲ್ಲಿ , ಆಮ್ಮಿ ರಂಗಕರ್ಮಿ, ಆಯೋಜಿತ ’ಧರ್ಮ ಸಭೆ ’ ಹಾಗೂ ಕೊಂಕಣಿ ನಾಟಕ ’ ನಂದಾದೀಪ ’ ಪ್ರದರ್ಶನ

ಸ್ವಾರಸ್ಯಮಯ ಶ್ರೇಷ್ಠ ಕೊಂಕಣಿ ನಾಟಕ ಪ್ರದರ್ಶನದ ಮೂಲಕ ಮುಂಬೈ , ಮಹಾರಾಷ್ಟ್ರ, ಕರ್ನಾಟಕ, ಗೋವಾ ದ ಪ್ರೇಕ್ಷಕರಿಗೆ , ರಂಗಭೂಮಿಯ ರಸದ ಸವಿ ಯನ್ನು ಆಗಾಗ್ಗೆ ಉಣಿಸುತ್ತಿರುವ ಆಮ್ಮಿ ರಂಗಕರ್ಮಿ (ರಿ), ಮುಂಬೈ ಕಳೆದ ಹಲವು ವರ್ಷ ಗಳಿಂದ ಮುಂಬೈ ಮಹಾನಗರ, ಉಪ ನಗರ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಹಾಗೂ ಬೆಂಗಳೂರು , ಮೈಸೂರು, ಇನ್ನಿತರೆ ಊರಿನಲ್ಲಿ ಜಯಭೇರಿ ಗಳಿಸುತ್ತಿರುವ ರೂವಾರಿ
ಡಾ। ಚಂದ್ರಶೇಖರ ಶೆಣೈ ತಮ್ಮ ಆಮ್ಮಿ ರಂಗಕರ್ಮಿ ಸಂಸ್ಥೆ ಮುಖಾಂತರ Iಟಿಜiಚಿಟಿ ಇಜuಛಿಚಿಣioಟಿ Soಛಿieಣಥಿ, ಹಿಂದು ಕಾಲೋನಿ, ದಾದರ , ರಾಜಾ ಶಿವಾಜಿ ವಿದ್ಯಾಲಯ ಸಂಕಿರಣದ, ಬಿ ಎನ್ ವೈದ್ಯ ಸಭಾಗ್ರಹದಲ್ಲಿ, ಒಂದು ವಿಶೇಷ ಧರ್ಮ ಸಭೆ ಯನ್ನು ಇದೇ ಬರುವ ಶನಿವಾರ, ಔಛಿಣobeಡಿ 4, 2025 ರಂದು ಸಂಜೆ 4 ಘಂಟೆಗೆ ಆಯೋಜಿಸಿದ್ದಾರೆ. IಇS ವಿಶ್ವಸ್ಥ ರಾದ ಶ್ರೀ ಸತೀಶ ಲೊಟ್ಲಿಕರ ( ಂಛಿಚಿಜemiಛಿiಚಿಟಿ ) ಹಾಗೂ ಶ್ರೀ ಸತೀಶ ರಾಮಾ ನಾಯಕ (ವಿಶ್ವಸ್ಥ) ಂಛಿಚಿಜemiಛಿiಚಿಟಿ & ಉದ್ಯಮಿ ಇವರ ಅಮೂಲ್ಯ ಸೌಜನ್ಯ ದ ಮೇರೆಗೆ ಈ ಧರ್ಮ ಸಭೆ ನೆರವೇರಿಸಲಾಗುತ್ತಿದೆ.

ಪರಮ ಪೂಜ್ಯ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀಮದ ಶಿವಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಆಗಮನ, ಮತ್ತು ಉಪಸ್ಥಿತಿಯಲ್ಲಿ ಈ ಅಮೋಘ ಧರ್ಮ ಸಭೆಯು ನೆರವೇರಿಸಲಾಗುವುದು . ಈ ದಿನ ಸ್ವಾಮಿಜಿ ಯವರಿಗೆ ಪೂರ್ಣ ಕುಂಭ ಸ್ವಾಗತ ಕೋರಿ ಬರ ಮಾಡಿ ಕೊಳ್ಳ ಲಾಗುವುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now