ಪವಿತ್ರ ಹೃದಯ ಚರ್ಚ್ ಕೊಳಲಗಿರಿ:27/06/2025

ಪವಿತ್ರ ಹೃದಯ ಚರ್ಚ್ ಕೊಳಲಗಿರಿ:27/06/2025
0Shares

ಬೆಳಿಗ್ಗೆ 10:30 ಫಾದರ್ ಓಜ್ವಾಲ್ಡ್ ವಾಜ್ ಅವರಿಂದ ಪವಿತ್ರ ಬಲಿ ಪೂಜೆ ಅದರ ನಂತರ. ಹಾಗೆ ಚರ್ಚಿನ ವಾರ್ಷಿಕ ಪತ್ರ ಕಾಳಜಾಚ್ಚಿ ಕಿರ್ಣ ಬಿಡುಗಡೆ , ಚರ್ಚಿನ ಹೊಸ ಗಂಟೆ ಉದ್ಘಾಟನೆ, ನವೀಕರಿಸಿದ ಚರ್ಚ್ ಸಭಾಂಗಣ ಆಶೀರ್ವಾದ, ನಂತರ ಸಹ ಭೋಜನ ವ್ಯವಸ್ಥೆ, ಈ ಹಬ್ಬದ ಪೋಷಕರು, ದಿವಂಗತ ಫೆಲಿಕ್ಸ್ ಮತ್ತು ಗ್ರೇಸಿ ಡಿಸೋಜಾ ಕುಟುಂಬಸ್ಥರು ಕೆಳಕುದ್ರು ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು ಚೆಂದ ಕಾಣಿಸಿಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿ

ನೇರ ಪ್ರಸಾರ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now