ಪುತ್ತೂರಿನ ಖ್ಯಾತ ಸ್ಯಾಕ್ರೋಫೋನ್ ವಾದಕರಾದ ಪಿ ಕೆ ಗಣೇಶ್ ಮತ್ತು ಶಿವರಾಜ್ ಅವರಿಂದ ಶ್ರೀಲಂಕಾದಲ್ಲಿ ಕಾರ್ಯಕ್ರಮ…!!

ಪುತ್ತೂರಿನ ಖ್ಯಾತ ಸ್ಯಾಕ್ರೋಫೋನ್ ವಾದಕರಾದ ಪಿ ಕೆ ಗಣೇಶ್ ಮತ್ತು ಶಿವರಾಜ್ ಅವರಿಂದ ಶ್ರೀಲಂಕಾದಲ್ಲಿ ಕಾರ್ಯಕ್ರಮ…!!

0Shares

ಪುತ್ತೂರು: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ಖ್ಯಾತ ಸ್ಯಾಕ್ರೋಫೋನ್ ವಾದಕರಾದ ಪಿ ಕೆ ಗಣೇಶ್ ಮತ್ತು ಶಿವರಾಜ್ ಅವರಿಂದ ಶ್ರೀಲಂಕಾದಲ್ಲಿ ಜೂ.18 ರಂದು ಕಾರ್ಯಕ್ರಮ ನಡೆಯಿತು.

ಶ್ರೀಲಂಕಾದ ಸುಟ್ಟಿಪುರಂ ಹನುಮಾನ್ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಇವರ ಸ್ಯಾಕ್ರೋಫೋನ್ ವಾದನದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now