OBITUARY -ಆಗೊಸ್ಥಿನ್ ಕ್ಲೆಮೆಂಟ್ ಡಿಸಿಲ್ವ (65)

OBITUARY -ಆಗೊಸ್ಥಿನ್ ಕ್ಲೆಮೆಂಟ್ ಡಿಸಿಲ್ವ (65)

0Shares

ಆಗೊಸ್ಥಿನ್ ಡಿಸಿಲ್ವ ಇವರು ದುಬೈನಲ್ಲಿ 20.09.2024 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ

ಅವರ ಹೆಂಡತಿ ಜೀನಾ ಹಾಗೂ ಮಕ್ಕಳಾದ .ಅನಿತಾ , ಆನ್ಸಲ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ
ಅವರಿಗೆ ಭಗವಂತ ಶಿರಶಾಂತಿ ನೀಡಲಿ

ಅವರ ಅಂತ್ಯಕ್ರಿಯೆಯ ವಿಧಿ ವಿಧಾನವು ಮುಂದೆ ನಿಮಗೆ ತಿಳಿಸಲಿವೆ

ಅವರು ಬ್ರಹ್ಮಾವರ ನಿವಾಸಿಯಾಗಿದ್ದಾರೆ .ಸೆಂಟ್ ವಿನ್ಸೆಂಟ್ ಡಿ ಪೌಲ್ ಎರಡನೇ ವಾರ್ಡಿನಲ್ಲಿ ವಾಸವಾಗಿದ್ದರು
ಅವರ ಕುಟುಂಬಕ್ಕೆ ಈ ದುಃಖವನ್ನು ತಡೆಯಲು ದೇವರು ಶಕ್ತಿ ನೀಡಲಿ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now