ಉಡುಪಿ ಜಿಲ್ಲಾ ಪೊಲೀಸ್ಸಾರ್ವಜನಿಕ ಪ್ರಕಟಣೆAGRI GOLD ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ

ಉಡುಪಿ ಜಿಲ್ಲಾ ಪೊಲೀಸ್ಸಾರ್ವಜನಿಕ ಪ್ರಕಟಣೆAGRI GOLD ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ
0Shares

ಮುನಿಯಾಲು, ಹೆಬ್ರಿ ಹಾಗೂ ಅಜೆಕಾರು ಗ್ರಾಮಗಳ AGRI GOLD ಬಾಂಡ್ ಹೊಂದಿರುವ 150 ಜನರಿಗೆ ಈಗಾಗಲೇ ಟೋಕಲ್ ನೀಡಲಾಗಿದ್ದು ದಾಖಲಾತಿ ಪರಿಶೀಲನೆಯು ದಿನಾಂಕ : 04-11-2026 ರಂದು ನಡೆಯಲಿದೆ.

ಉಡುಪಿ ತಾಲೂಕಿನ ಹೂಡೆ, ಕೆಮ್ಮಣ್ಣು ಹಾಗೂ ಸಂತೆಕಟ್ಟೆ ಗ್ರಾಮದವರಿಗೆ ನಾಳೆ (ದಿನಾಂಕ 04-11-2026 ) ಟೋಕನ್ ನೀಡಲಾಗುವುದು.(ಮೊದಲು ಬಂದ 100 ಜನರಿಗೆ ಆದ್ಯತೆ) ದಾಖಲಾತಿ ಪರಿಶೀಲನೆಯು ದಿನಾಂಕ 05-11-2026 ರಂದು ನಡೆಯಲಿದೆ.

ಉಳಿದ ಗ್ರಾಮಗಳ AGRI GOLD ಬಾಂಡ್ ಹೊಂದಿರುವ ಗ್ರಾಮಸ್ಥರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ಉಡುಪಿ ಪೊಲೀಸ್ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಪತ್ರಿಕಾ ಮಾಧ್ಯಮಗಳ ಮೂಲಕ ತಿಳಿಸಲಾಗುವುದು.

ವಿಶೇಷ ಸೂಚನೆ

ಸಂಪರ್ಕ ಸಂಖ್ಯೆ :

0820-2526444

ಸಮಯ : ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5 ಗಂಟೆಯವರೆಗೆ

(ಬೇರೆ ಸಮಯದಲ್ಲಿ ಲಭ್ಯವಿರುವುದಿಲ್ಲ)

(ಇದಲ್ಲದೆ ಬೇರೆ ಯಾವುದೇ ಅಧಿಕೃತ ದೂರವಾಣಿ ಸಂಖ್ಯೆ ಇರುವುದಿಲ್ಲ.)

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now