ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೋಂತಿ ಹಬ್ಬದ ಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟ

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೋಂತಿ ಹಬ್ಬದ ಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟ
0Shares

ಉಡುಪಿ : ಮೂರನೇ ವರ್ಷದ ಸಂಭ್ರಮದ ಪ್ರಯುಕ್ತ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮತ್ತು ಮೋಂತಿ ಹಬ್ಬದ ಸಂಭ್ರಮದ ಫೋಟೋಸ್ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಸ್ಪರ್ಧೆಯಲ್ಲಿ ನೂರಾರು ಸ್ಪರ್ಧಿಕರು ಭಾಗವಹಿಸಿದ್ದು, ಸ್ಪರ್ಧೆಗೆ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

“ಶ್ರೀ ಕೃಷ್ಣ ಜನ್ಮಾಷ್ಟಮಿ”ಯ ಸಂಭ್ರಮದ ಫೋಟೋ ಸ್ಪರ್ಧೆಯ ವಿಜೇತರು :
ಪ್ರಥಮ ಬಹುಮಾನ : ಲಾವಣ್ಯ ಯು. ರಾವ್ ಕಲ್ಯಾಣಪುರ.

ದ್ವಿತೀಯ ಬಹುಮಾನ : ರಿಯಾನ್ ರೋಡ್ರಿಗಸ್, ರಿಯೋನಾ ರೋಡ್ರಿಗಸ್ ಶಂಕರಪುರ.

ತೃತೀಯ ಬಹುಮಾನ : ಜಿಯಾOಶ್ ಆರ್ ಪೂಜಾರಿ, ಕುಂಜೂರು ಪಣಿಯೂರು.

“ಮೊOತಿ ಹಬ್ಬ” ಸಂಭ್ರಮದ ಫೋಟೋ ಸ್ಪರ್ಧೆಯ ವಿಜೇತರು :
ಪ್ರಥಮ ಬಹುಮಾನ : ಅಲೆಕ್ಸಾಂಡರ್ ಲುವಿಸ್, ನಂದನ ಕುದ್ರು, ಮಟಪಾಡಿ.

ದ್ವಿತೀಯ ಬಹುಮಾನ : ರೈಮOಡ್ ಡಿಸೋಜಾ, ಉಳ್ಳಾಲ – ದಕ್ಷಿಣ ಕನ್ನಡ

ತೃತೀಯ ಬಹುಮಾನ : ಆಶೆಲ್ ಡಿಸೋಜಾ, ಬಂಟಕಲ್

“ಶ್ರೀ ಕೃಷ್ಣ ಜನ್ಮಾಷ್ಟಮಿ”ಯ ಸಂಭ್ರಮದ ಫೋಟೋ ಸ್ಪರ್ಧೆಯ ಸಮಾಧಾನಕರ ಬಹುಮಾನಗಳು :

  1. ಆರವ್ ಎಸ್. ಶೆಟ್ಟಿ, ಮೂಡುಬೆಳ್ಳೆ.
  2. ಸಂಚಿತ್, ಅಡಲ್ಬೆಟ್ಟು, ಹೆಬ್ರಿ ತಾಲೂಕು.
  3. ಪ್ರೀಶ ಪಿ. ಆಚಾರ್ಯ, ಮೂಳೂರು – ಕಾಪು.
  4. ಪ್ರಿನ್ಸಿಯಾ ರಿವಾ ಮಥಾಯಸ್, ಶಿರ್ವಾ.
  5. ಸಮೀಕ್ಷಾ, ನಯಂಪಳ್ಳಿ – ಸಂತೆಕಟ್ಟೆ.
  6. ಅಲಿಟ ಡಿಸೋಜಾ, ಕೊಡವೂರು – ಮಲ್ಪೆ.
  7. ನಮಿಕ್ಷಾ, ಪಿತ್ರೋಡಿ – ಉಡುಪಿ.
  8. ಸ್ವರಾಜ್, ಉದ್ಯಾವರ.
  9. ದೀಕ್ಷಿತ್ ಸುಧಾಕರ್ ಶೆಟ್ಟಿ, ಉದ್ಯಾವರ.
  10. ಕುಮಾರ್ ಎಸ್. ಬಂಗೇರ, ಹಿರಿಯಡ್ಕ.

“ಮೋಂತಿ ಹಬ್ಬ” ಸಂಭ್ರಮದ ಫೋಟೋ ಸ್ಪರ್ಧೆಯ ಸಮಾಧಾನಕರ ಬಹುಮಾನಗಳು :

  1. ಹುರ್ಲ ಫ್ಯಾಮಿಲಿ, ಪುಜಲಕಟ್ಟೆ, ಬೆಳ್ತಂಗಡಿ.
  2. ಲೂಯಿಸ್ ಮ್ಯಾಕ್ಸಿಮ್ ಡಿಸೋಜಾ, ಐರೋಡಿ – ಬ್ರಹ್ಮಾವರ.
  3. ವಿಕ್ಟರ್ ಡಿಸೋಜಾ, ಕುಂದಾಪುರ.
  4. ವೀಣಾ ಮಿನೇಜಸ್, ಜೋಡುಕಟ್ಟೆ – ಕಾರ್ಕಳ.
  5. ಅಲಿಟ ಡಿಸೋಜಾ, ಕೊಡವೂರು – ಮಲ್ಪೆ.
  6. ಕಿವೊನ್ ಬಿ. ಪಾಯ್ಸ್, ಬಾರ್ಕೂರು.
  7. ಫ್ರೀಜಾ ಡಿಸೋಜಾ, ಸಂತೆಕಟ್ಟೆ.
  8. ಫ್ಲೋರಿನ್ ರೋಡ್ರಿಗಸ್, ಸಾಂತುರು – ಕಾಪು.
  9. ವಿನ್ಸಿ ಅಲೆಕ್ಸಾಂಡರ್ ರೋಡ್ರಿಗಸ್, ಸಜಿಪನಾಡು – ಬಂಟ್ವಾಳ.
  10. ಜೋಯ್ಸ್ ಜೊಸ್ಸಿ ಪಿಂಟೊ, ಪೆರಂಪಳ್ಳಿ.

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಸೊಸೈಟಿಯು ಮೊದಲ ಬಾರಿಗೆ ಹಬ್ಬದ ಸಂಭ್ರಮದ ಫೋಟೋ ಸ್ಪರ್ದಿಯನ್ನು ಆಯೋಜಿಸಿತ್ತು. ಎರಡು ಹಬ್ಬಗಳ ನಡುವೆ ಕೇವಲ ಒಂದು ದಿನದ ಅಂತರದಲ್ಲಿ ಸ್ಪರ್ಧೆಯ ಬಗ್ಗೆ ಮಾಹಿತಿ ಮಾಧ್ಯಮದ ಮೂಲಕ ನೀಡಿದರೂ, ಅವಿಭಾಜಿತ ಜಿಲ್ಲೆಯಿಂದ ನೂರಾರು ಸ್ಪರ್ಧಿಗಳು ಬಹಳಷ್ಟು ಉತ್ಸಾಹದಿಂದ ಭಾಗವಹಿಸಿದ್ದಾರೆ. ಪ್ರಶಸ್ತಿ ವಿಜೇತ ಫೋಟೋಗ್ರಾಫರ್ ಮತ್ತು ಸಾಮಾಜಿಕ ಮುಖಂಡರುಗಳಿಂದ ವಿಜೇತರನ್ನು ಆಯ್ಕೆ ಮಾಡಿದ್ದು, ಭಾಗವಹಿಸಿದ ಪ್ರತಿಯೊಂದು ಸ್ಪರ್ಧಿಗಳಿಗೂ ಕೃತಜ್ಞತೆಗಳು. ವಿಜೇತ ಸ್ಪರ್ಧಿಗಳಿಗೆ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಸೊಸೈಟಿಯ ಪ್ರಧಾನ ಕಚೇರಿಯಿಂದ ಅಧಿಕೃತವಾಗಿ ಫೋನ್ ಕರೆ ಬರಲಿದ್ದು, ಅಕ್ಟೋಬರ್ ಕೊನೆಯ ಅಥವಾ ನವೆಂಬರ್ ಪ್ರಥಮ ವಾರದಂದು ಹೊಸ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜೀವನ್ ಡಿಸೋಜಾ ರವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಕಚೇರಿಯನ್ನು ಅಥವಾ 9901701381 ಅನ್ನು ಸಂಪರ್ಕಿಸಬಹುದು.

    0Shares

    Join Our WhatsApp Group!

    Stay updated with the latest news and updates by joining our WhatsApp group. Click the button below to join:

    Join Now