
ನಗೋಯಾ: 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಗಾಲ್ಸ್‌ನಲ್ಲಿ ಮೈಸೂರಿನ ಪ್ರಣವಿ ಅರಸ್ ಅವರು ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ.
ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ ಕ್ರೀಡಾಕೂಟದ 14ನೇ ದಿನದಂದು ಅವರ ಈ ಎರಡು ಪದಕಗಳ ಸಾಧನೆಯು ಭಾರತಕ್ಕೆ ಅತ್ಯಂತ ರೋಚಕ ಕ್ಷಣವಾಗಿದೆ.
ನಾಲ್ಕನೇ ದಿನದ ಆಟದಲ್ಲಿ ‘ಈವನ್ ಪಾರ್’ (even par) ಸಾಧಿಸಿದ ಅವರು, ಒಟ್ಟಾರೆಯಾಗಿ ’15-ಅಂಡರ್ 265′ ಸ್ಕೋರ್‌ನೊಂದಿಗೆ ತಮ್ಮದಾಗಿಸಿಕೊಂಡರು. ಚಿನ್ನದ ಪದಕವನ್ನು
ಅದಿತಿ ಅಶೋಕ್ ‘2-ಓವರ್ 282′ ಸ್ಕೋರ್‌ನೊಂದಿಗೆ 14ನೇ ಸ್ಥಾನ ಪಡೆದರೆ, ದೀಕ್ಷಾ ದಗಾರ್ ’12-ಓವರ್ 292’ ಸ್ಕೋರ್‌ನೊಂದಿಗೆ ಜಂಟಿ 23ನೇ ಸ್ಥಾನದಲ್ಲಿ ಅಭಿಯಾನ ಮುಕ್ತಾಯಗೊಳಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now