ಬನ್ನಂಜೆ ದೇವಳಕ್ಕೆ ವಿಧಾನ ಪರಿಷತ್ ಸದಸ್ಯ ; ಆರತಿ ಕೃಷ್ಣ ಭೇಟಿ ಅನುಧಾನದ ಭರವಸೆ

ಬನ್ನಂಜೆ ದೇವಳಕ್ಕೆ ವಿಧಾನ ಪರಿಷತ್ ಸದಸ್ಯ ; ಆರತಿ ಕೃಷ್ಣ ಭೇಟಿ ಅನುಧಾನದ ಭರವಸೆ
0Shares

ಉಡುಪಿ ; ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕ್ಕೆ ಇಂದು ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಆರತಿ ಕೃಷ್ಣ ಭೇಟಿ ನೀಡಿದರು ದೇವಳದ ವತಿಯಿಂದ ಸ್ವಾಗತಿಸಿದರು , ಅರ್ಚಕರಾದ ಮದುಸೂಧನ್ ಉಪಾಧ್ಯಾಯ ಪ್ರಾರ್ಥನೆ ಮಾಡಿ ಶ್ರೀ ದೇವರಿಗೆ ಆರತಿ ಬೆಳಗಿಸಿ , ಶ್ರೀದೇವರ ಪ್ರಸಾದ , ಸ್ಮರಣಿಕೆ , ಫಲಪುಷ್ಪ ದೊಂದಿಗೆ ಶಾಲು ಹೊದಿಸಿ ಗೌರವಿಸಲಾಯಿತು , ದೇವಳದ ವತಿಯಿಂದ ಅಭಿವೃದ್ಧಿ ಕಾಮಗಾರಿಗೆ ಅನುದಾನ ಕೋರಿ ಮನವಿ ನೀಡಲಾಯಿತು ,ಈ ಸಂದರ್ಭದಲ್ಲಿ ಮಾತನಾಡಿ ಗರಿಷ್ಟ ಅನುಧಾನ ತೆಗೆಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು , ದೇವಳದ ಅಭಿವೃದ್ದಿ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು .

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಾಧವ ಬನ್ನಂಜೆ ,ಕಾಂಗ್ರೆಸ್ ಮುಖಂಡ ರಮೇಶ ಕಾಂಚನ್ , ದೇವಳದ ಅರ್ಚಕರಾದ ವಾಸುದೇವ ಉಪದ್ಯಾಯ , ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪ್ರಭಾಕರ್ ಶೆಟ್ಟಿ , ದಿನೇಶ್ ಪುತ್ರನ್ , ಶೇಖರ್ ಶೆಟ್ಟಿ , ಸುದೇಶ್ ಶೇಟ್ , ರಾಜೇಶ್ ಬನ್ನಂಜೆ , ಶಮಿತಾ ಎಸ್ ಭಂಡಾರಿ , ವಿದ್ಯಾಲತಾ ಶೆಟ್ಟಿ , ಹಾಗೂ ಮೆನೇಜರ್ ರವಿರಾಜ್ ಭಟ್ , ಅರುಣ್ ಕುಮಾರ್ , ದೇವಳದ ಭಕ್ತರೂ ಉಪಸ್ಥರಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now