ಬಾಂಧವ ಕಪ್ 2026ರಾಜ್ಯಮಟ್ಟದ ವಾಲಿಬಾಲ್ ಚಾಂಪಿಯನ್ಸ್

ಬಾಂಧವ ಕಪ್ 2026ರಾಜ್ಯಮಟ್ಟದ ವಾಲಿಬಾಲ್ ಚಾಂಪಿಯನ್ಸ್
0Shares

ಕಿತ್ತೂರು ರಾಣಿ ಚೆನ್ನಮ್ಮ ಒಳಾಂಗಣ ಕ್ರೀಡಾಂಗಣ ಬೆಂಗಳೂರು ಇಲ್ಲಿ ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ*ದಲ್ಲಿ ನಮ್ಮ *ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ ಬಾಲಕಿಯರ ತಂಡ ಅದ್ಭುತ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದಿದ್ದಾರೆ!

ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಸುಮಾರು 36 ಶಾಲಾ ತಂಡಗಳು ಭಾಗವಹಿಸಿದ್ದವು.

ಕರ್ನಾಟಕ ಸರಕಾರದ ಮಾಜಿ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಯವರು ಪ್ರಶಸ್ತಿ ನೀಡಿ ಗೌರವಿ ವಿಸಿರುತ್ತಾರೆ,

ನಮ್ಮ ವಿಜೇತ ತಾರೆಗಳು
7ನೇ ತರಗತಿ: ತ್ರಿಷ್ಮ, ಕೆಟ್ಲಿನ್, ಸೃಷ್ಟಿ, ಪ್ರಾನ್ವಿ , ಏಲ್ಸ
6ನೇ ತರಗತಿ: ನಿಶಾ, ಅಲಿಷ

ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು
7ನೇ ತರಗತಿಯ ತ್ರಿಷ್ಮ ಪಡೆಡಿರುತ್ತಾಳೆ

ನಿಮ್ಮ ಕಠಿಣ ಪರಿಶ್ರಮ, ಟೀಂ ಸ್ಪಿರಿಟ್ ಮತ್ತು ಕ್ರೀಡಾ ಮನೋಭಾವಕ್ಕೆ ಮನ ತುಂಬಿ ಅಭಿನಂದನೆಗಳು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now