
ಮಾನ್ಯ PCJ & JMFC, Udupi ನ್ಯಾಯಾಲಯದ CC NO 1715/2024 ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 259/2010 U/s: 3(1)(2)(B)4,5(1)(a)(b)(c)(d) of ITP Act ಪ್ರಕರಣದಲ್ಲಿ ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡ ವಾರೆಂಟ್ ಆಸಾಮಿಯಾದ ರಾಜು ಮೊಗೇರ, ಬೆಳಕೆ, ಭಟ್ಕಳ ಎಂಬಾತನನ್ನು ಭಟ್ಕಳದಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ಸಿಬ್ಬಂಧಿಯವರಾದ HC ರಾಘವೇಂದ್ರ ಹಾಗೂ PC ಭರಮಪ್ಪರವರು ದಸ್ತಗಿರಿ ಮಾಡಿರುತ್ತಾರೆ, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ನೀಡಿರುತ್ತಾರೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now