ಬಿಗ್‌ಬಾಸ್-13 ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ

ಬಿಗ್‌ಬಾಸ್-13 ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ

ಮುಂಬೈ: ಬಿಗ್‌ಬಾಸ್ 13ನೇ ಸೀಸನ್ ಮೂಲಕ ಜನಪ್ರಿಯತೆ ಗಳಿಸಿದ ನಟಿ ಶೆಫಾಲಿ ಜರಿವಾಲಾ (42) ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೆಫಾಲಿ ಸಾವನ್ನು ದೃಢಪಡಿಸಿದೆ. ಜೂನ್ 27ರಂದು ರಾತ್ರಿ ನಟಿ ಶೆಫಾಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಹೃದಯಾಘಾತ ಸಂಭವಿಸಿದ ತಕ್ಷಣ ಪತಿ…
ಆಹಾರ ತಯಾರಿಕೆ & ವಿತರಣೆ: ಶುಚಿತ್ವ, ನೈರ್ಮಲ್ಯತೆ ಕುರಿತು ಅರಿವು

ಆಹಾರ ತಯಾರಿಕೆ & ವಿತರಣೆ: ಶುಚಿತ್ವ, ನೈರ್ಮಲ್ಯತೆ ಕುರಿತು ಅರಿವು

ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇವರ ವತಿಯಿಂದ ಇಂದು ಉಡುಪಿ ಹಾಗೂ ಕಟಪಾಡಿಯ ಪ್ರದೇಶಗಳ ಬೀದಿ ಬದಿಯ ಟೀಸ್ಟಾಲ್, ಹಣ್ಣಿನ ಅಂಗಡಿ, ತರಕಾರಿ ಅಂಗಡಿ, ಮೊಬೈಲ್ ಕ್ಯಾಂಟೀನ್ ಮತ್ತು ಮಹಿಳಾ ಹಸಿಮೀನು ಮಾರಾಟ ಮಳಿಗೆಗೆ ಭೇಟಿ ನೀಡಿ, ಆಹಾರ…
ಕೊಳಲಗಿರಿ ಚರ್ಚ್‌ನಲ್ಲಿ ಪವಿತ್ರ ಹೃದಯ ಯೇಸುವಿನ ಹಬ್ಬದ ಆಚರಣೆ

ಕೊಳಲಗಿರಿ ಚರ್ಚ್‌ನಲ್ಲಿ ಪವಿತ್ರ ಹೃದಯ ಯೇಸುವಿನ ಹಬ್ಬದ ಆಚರಣೆ

ಇಂದು ಕೊಳಲಗಿರಿಯ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್‌ನಲ್ಲಿ ಅದರ ಪೋಷಕ, ಯೇಸುವಿನ ಪವಿತ್ರ ಹೃದಯದ ಹಬ್ಬವನ್ನು ಆಚರಿಸಲಾಯಿತು. ಸಾಮೂಹಿಕ ಬಲಿಪೂಜೆಯೊಂದಿಗೆ ಹಬ್ಬದ ಸಂಭ್ರಮ ಆರಂಭವಾಯಿತು. ನಿನ್ನೆ ತಾನೇ ಪೌರೋಹಿತ್ಯಕ್ಕೆ ದೀಕ್ಷೆ ಪಡೆದ ಫಾದರ್ ಆಸ್ವಾಲ್ಡ್ ವಾಜ್ ಅವರು ಉಡುಪಿ ಧರ್ಮಪ್ರಾಂತ್ಯದ…
ಮುಂಗಾರು ಮಳೆಯಲ್ಲಿ ಡಾ. ವಿನ್ಸೆಂಟ್ ಅಳ್ವಾರ ಸೈಕಲ್ ಸವಾರಿ

ಮುಂಗಾರು ಮಳೆಯಲ್ಲಿ ಡಾ. ವಿನ್ಸೆಂಟ್ ಅಳ್ವಾರ ಸೈಕಲ್ ಸವಾರಿ

ಉಡುಪಿ : ಮುಂಗಾರು ಮಳೆಯಲ್ಲಿ ಸೈಕಲ್ ಸವಾರಿ ಮಾಡುವುದು, ಅದರಲ್ಲೂ ಅಗುಂಬೆ ಘಾಟ್‌ನಲ್ಲಿ 14 ಹೇರ್‌ಪಿನ್ ತಿರುವುಗಳನ್ನು ಸುರಿಯುವ ಮಳೆಯೊಂದಿಗೆ ಕ್ರಮಿಸುವುದು ಸುಂದರ ಹಾಗೂ ಸವಾಲಿನಿಂದ ಕೂಡಿದೆ. ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಗ್ರಾಮದ ಸುಂದರ ಪರಿಸರದಲ್ಲಿ ಬೆಳೆದು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ…
ಮಂಗಳೂರು: ರೈನ್ ಕೋಟ್ ಹಾಕಲು ಸ್ಕೂಟರ್ ನಿಲ್ಲಿಸಿದವರ ಮೇಲೆರಗಿದ ಇನ್ನೋವಾ ಕಾರು; ಯುವತಿ ಸಾವು

ಮಂಗಳೂರು: ರೈನ್ ಕೋಟ್ ಹಾಕಲು ಸ್ಕೂಟರ್ ನಿಲ್ಲಿಸಿದವರ ಮೇಲೆರಗಿದ ಇನ್ನೋವಾ ಕಾರು; ಯುವತಿ ಸಾವು

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಪಾವಂಜೆ ಬಳಿ ಸರಣಿ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡು ಯುವತಿ ಸಾವನ್ನಪ್ಪಿದ್ದಾರೆ. ಬಂಗ್ರಕೂಳೂರು ನಿವಾಸಿ, ಶೃತಿ ಆಚಾರ್ಯ (27) ಮೃತ ಸ್ಕೂಟರ್ ಸವಾರೆ. ಅಪಘಾತ ನಡೆದ ಸ್ಥಳದಲ್ಲಿದ್ದ ಮೃತ ಶೃತಿ ಆಚಾರ್ಯ ತಂದೆ ಗೋಪಾಲ…
ಕನ್ನಡಿಗ ಕಲಾವಿದರ ಪರಿಷತ್ತು ಪದಾಧಿಕಾರಿಗಳಿಂದ ದಾನಿಗಳಿಗೆ ಗೌರವಾರ್ಪಣೆ

ಕನ್ನಡಿಗ ಕಲಾವಿದರ ಪರಿಷತ್ತು ಪದಾಧಿಕಾರಿಗಳಿಂದ ದಾನಿಗಳಿಗೆ ಗೌರವಾರ್ಪಣೆ

ಮುಂಬಯಿ (ಆರ್‌ಬಿಐ),: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದು ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬಯಿ ಮಹಾನಗರದಲ್ಲಿ ಕಲೆ ಮತ್ತು ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಮಹತ್ತರವಾದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹಲವಾರು ಕೊಡುಗೈ ದಾನಿಗಳ ಸಹಕಾರದಿಂದ ಈಗಾಗಲೇ ಪರಿಷತ್ತು ವತಿಯಿಂದ ಮಹಾರಾಷ್ಟ್ರದಲ್ಲಿ ಕಲಾಸೇವೆ ಗೈದಿರುವ…
ಮಾದಕ ವ್ಯಸನ ಶೈಕ್ಷಣಿಕ ಕ್ಷೇತ್ರಕ್ಕೆ ಬಹುದೊಡ್ಡ ಸವಾಲು : ಶ್ಯಾಮಲ

ಮಾದಕ ವ್ಯಸನ ಶೈಕ್ಷಣಿಕ ಕ್ಷೇತ್ರಕ್ಕೆ ಬಹುದೊಡ್ಡ ಸವಾಲು : ಶ್ಯಾಮಲ

ಉಡುಪಿ, ಜೂನ್ 26 : ಇಂದು ಶೈಕ್ಷಣಿಕ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮಾದಕ ವ್ಯಸನಗಳ ಸವಾಲು ಬಹು ಪ್ರಮುಖವಾಗಿದೆ. ಅದರಲ್ಲೂ ಪದವಿ ಮತ್ತು ಪದವಿ ಪೂರ್ವ ಹಂತದ ವಿದ್ಯಾರ್ಥಿಗಳನ್ನು ಇದರಿಂದ ದೂರ ಇಡುವ ಪ್ರಯತ್ನ ಮಾಡಬೇಕಾಗಿದೆ. ವೈಜ್ಞಾನಿಕವಾಗಿ ಅರಿವು ಮೂಡಿಸುವುದೊಂದೆ ಇದಕ್ಕಿರುವ…
ಪವಿತ್ರ ಹೃದಯ ಚರ್ಚ್ ಕೊಳಲಗಿರಿ:27/06/2025

ಪವಿತ್ರ ಹೃದಯ ಚರ್ಚ್ ಕೊಳಲಗಿರಿ:27/06/2025

ಬೆಳಿಗ್ಗೆ 10:30 ಫಾದರ್ ಓಜ್ವಾಲ್ಡ್ ವಾಜ್ ಅವರಿಂದ ಪವಿತ್ರ ಬಲಿ ಪೂಜೆ ಅದರ ನಂತರ. ಹಾಗೆ ಚರ್ಚಿನ ವಾರ್ಷಿಕ ಪತ್ರ ಕಾಳಜಾಚ್ಚಿ ಕಿರ್ಣ ಬಿಡುಗಡೆ , ಚರ್ಚಿನ ಹೊಸ ಗಂಟೆ ಉದ್ಘಾಟನೆ, ನವೀಕರಿಸಿದ ಚರ್ಚ್ ಸಭಾಂಗಣ ಆಶೀರ್ವಾದ, ನಂತರ ಸಹ ಭೋಜನ…