
ವಿಟ್ಲ: ಕಳೆದ 50 ವರ್ಷಗಳಿಂದ ದಿನಪತ್ರಿಕೆ ಮಾರಾಟ ಮಾಡುತ್ತಿದ್ದ ವಿಟ್ಲ ಪರಿಸರದಲ್ಲಿ ಪೇಪರ್ ಭಟ್ರು ಎಂದೇ ಹೆಸರುವಾಸಿಯಾಗಿದ್ದ ಜಗದೀಶ್ ಭಟ್ (86) ನಿಧನರಾದರು.
ಮೊದಲು ಗಣೇಶ್ ಬೀಡಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಬಳಿಕ ಪತ್ರಿಕಾ ವಿತರಕರಾಗಿದ್ದರು, ವಿಟ್ಲ ಜಾತ್ರಾ ಸಂದರ್ಭದೇವಸ್ಥಾನದ ಆನೆ ಬಾಗಿಲು ಸಮೀಪ ಸೂಜಿ ವ್ಯಾಪಾರ ಮಾಡಿ ಜನರ ಪ್ರೀತಿ ಪಾತ್ರರಾಗಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























