
*ಪರಿವಾರ ಸಹಿತ ಬೊಬ್ಬರ್ಯ ದೈವಸ್ಥಾನ ಉಪ್ಪುರು ಪರಾರಿ ಇದರ ನೂತನ ಗರ್ಭಗುಡಿ ನಿರ್ಮಾಣಕ್ಕೋಸ್ಕರ ಶಿಲನ್ಯಾಸ ಕಾರ್ಯಕ್ರಮ ಹಾಗೂ ನಿಧಿಕುಂಭ ಸ್ಥಾಪನ ಮಹೋತ್ಸವ ದಿನಾಂಕ 14 12 2026 ಭಾನುವಾರ ಬೆಳಿಗ್ಗೆ 11 ಗಂಟೆ 5 ನಿಮಿಷಕ್ಕೆ ವೇದಮೂರ್ತಿ ಶ್ರೀ ಗುರುರಾಜ್ ಭಟ್ ಕೊಳಲಗಿರಿ ಇವರ ಅಧ್ಯಕ್ಷತೆಯಲ್ಲಿ ಲಕ್ಷ್ಮೀಶ್ ಭಟ್ ಪರಾರಿ ಇವರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ನೆರವೇರಿತು ಹಿರಿಯ ಪುರೋಹಿತರಾದಂತಹ ಶ್ರೀಯುತ ಅನಂತರಾಮ್ ಭಟ್ ಪರಾರಿ ಇವರು ನಿಧಿಕುಂಬ ಸ್ಥಾಪನೆಯನ್ನು ಮಾಡಿದರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ ಸುವರ್ಣ ಇವರು ಶಿಲನ್ಯಾಸ ಕಾರ್ಯಕ್ರಮ ನೆರವೇರಿಸಿದರು ವೇದಿಕೆಯಲ್ಲೂ ಉಪಸ್ಥಿತಿ
ಗೌರಧ್ಯಕ್ಷರಾದ ಸತೀಶ್ ಪೂಜಾರಿ ಕೀಲಂಜೆ . ಗಣಪತಿ ದೇವಸ್ಥಾನ ಆಡಳಿತ ಮುಖ್ಯಸ್ಥರು ಪ್ರಶಾಂತ್ ಸುವರ್ಣ ಮಾಯಾಡಿ… ಉದ್ಯಮಿಗಳು ಮತ್ತು ಸಮಾಜ ಸೇವಕರು ನವೀನ್ ಪೆರಡೂರು.. ತುಳುನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪ್ರಾಂಕಿ ಡಿಸೋಜ.. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾವಂಜೆ ಆಡಳಿತ ಮುಖ್ಯಸ್ಥರು ಸುರೇಶ್ ಬಿ ಶೆಟ್ಟಿ.. ಉಪ್ಪುರು ವ್ಯವಸಾಯ ಸೇವಾ ಸೊಸೈಟಿ ಅಧ್ಯಕ್ಷರು ರಮೇಶ್ ಎನ್ ಶೆಟ್ಟಿ. ನಗರ ಪ್ರಾಧಿಕಾರದ ಅಧ್ಯಕ್ಷರು ದಿನಕರ ಹೇರೂರು.. ವಕೀಲರು ಮತ್ತು ಯುವ ಬಿಲ್ಲವ ಜಿಲ್ಲಾಧ್ಯಕ್ಷರು ಪ್ರವೀಣ್ ಪೂಜಾರಿ. ಮಲ್ಪೆ ಸಾಯಿ ಶ್ಯಾಮ್ ಬೋಟ್ ಇದರ ಮಾಲೀಕರು ಹರೀಶ್ ಪೂಜಾರಿ ಮಲ್ಪೆ. ಉಪ್ಪುರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಗಾಯತ್ರಿ. ಉಪ್ಪುರು ಗ್ರಾಮ್ ಪಂಚಾಯತ್ ಉಪಾಧ್ಯಕ್ಷರು ಸತೀಶ್ ಪೂಜಾರಿ. ಉದ್ಯಮಿಗಳು ರಾಜು ಪೂಜಾರಿ.. ಕೀಳಿಂಜೆ ದೈವಸ್ಥಾನಗಳ ಆಡಳಿತ ಆಡಳಿತ ಮೊಕ್ತೇಸರ ಆದಪ್ಪ ಶೆಟ್ಟಿ. ಆತ್ಮರಾಮ ಪಾಟೀಲ್.ಸ್ಥಳ ದಾನಿಗಳಾದಂತಹ ಸೀತಾ ನಾಯಕ್. ಪಂಚಾಯತ್ ವಾರ್ಡ್ ಮೆಂಬರ್ ಆದ ರಾಜೇಶ್ವರಿ ಮಸ್ಕೇರೆನ್ಹಸ್ 🌷 ಉಪಸ್ಥಿತರಿದ್ದರು
ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮವನ್ನು ನಿರೂಪಿಸಿದರು
. ಹಾಗೂ ಸುರೇಂದ್ರ ಪೂಜಾರಿ ಹಾವಂಜೆ ಹಾಗೂ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು. ಇವರು ಸಹಕರಿಸಿದರು. ಮತ್ತು ದೇವಸ್ಥಾನದ ಪದಾಧಿಕಾರಿಗಳು ಸದಸ್ಯರು ಮಹಿಳೆ ಸದಸ್ಯರು ಉಪಸ್ಥಿತಿ ಇದ್ದರು. ಗ್ರಾಮದ ಹಿರಿಯರು. ಈ ಪುಣ್ಯ ಕಾರ್ಯಕ್ರಮದ ಉಪಸ್ಥಿತಿ ಇದ್ದರು. ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು.



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now