ಉಡುಪಿ ಹೆಲ್ಪ್ ಲೈನ್ (ರಿ)(ಹಸಿದವರ ಬಾಳಿನ ಆಶಾಕಿರಣ)

ಉಡುಪಿ ಹೆಲ್ಪ್ ಲೈನ್ (ರಿ)(ಹಸಿದವರ ಬಾಳಿನ ಆಶಾಕಿರಣ)

0Shares

ಉಡುಪಿ, Sept 9,2024: 10/09/2024 ರಂದು ಗಣೇಶ ಚತುಥಿ೯ಯಲ್ಲಿ ವೇಷ ಹಾಕಿ ಬಂದ ಹಣದಿಂದ ಉಡುಪಿಯ ಅಸುಪಾಸಿನಲ್ಲಿ ಇರುವ ಅಹ೯ ಅಶಕ್ತ 10 ಕುಟುಂಬಗಳಿಗೆ ಪ್ರತಿ ತಿಂಗಳು ದಿನಸಿ ಸಾಮಗ್ರಿಗಳನ್ನು ನೀಡುವ ಯೋಜನೆ ಹಾಗೂ ಮೆಡಿಸಿನ್ ಅಗತ್ಯ ಇರುವವರಿಗೆ ಮೆಡಿಸಿನ್ ಹಾಗೂ ಅಗತ್ಯದ ವಸ್ತುಗಳನ್ನು ನೀಡುವ ಬೃಹತ್ ಯೋಜನೆಯ ಕನಸನ್ನು ನೆನಸು ಮಾಡಬೇಕಾಗಿ ವಿನಂಬ್ರ ವಿನಂತಿ 🙏🙏

ಗಣೇಶ ಚತುರ್ಥಿಗೆ ವಿಶೇಷ ವೇಷದೊಂದಿಗೆ ನಮ್ಮ ಟೀಮ್ ನಿಮ್ಮ ಬಳಿ ಬರಲಿದೆ. ದಯಮಾಡಿ ಸಹಕರಿಸಿ
ಜನರ ಸೇವೆಯೇ ಜನಾರ್ದನ ಸೇವೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now