
ಉಡುಪಿ 25 January 2026: ಭಾರತೀಯ ಡೆಂಟಲ್ ಅಸೋಸಿಯೇಷನ್ ಇದರ ಉಡುಪಿ ಜಿಲ್ಲಾ ಶಾಖೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ ಸಯ್ಯದ್ ಮೊಹಮ್ಮದ್ ಫೈಜ್ ರವರ ತಂಡದ ಪದಗ್ರಹಣ ಸಮಾರಂಭ ಜ . 25 ರಂದು ಟೈಮ್ಸ್ ಸ್ಕ್ವೇರ್ ಓಷನ್ ಪರ್ಲ್ ಹೋಟೆಲ್ ಹಾಲ್ ನಲ್ಲಿ ಸಂಜೆ 6.30 ಕೆ ಜರುಗಲಿದೆ
ಮುಖ್ಯ ಅತಿಥಿಯಾದ ಡಾ ವಿಜಯೇಂದ್ರ ವಸಂತ್ ರಾವ್ ಪದ ಪ್ರಧಾನ ನೆರವೇರಿಸುವರು , ಕಾರ್ಯದರ್ಶಿ ಯಾಗಿ ಗೌತಮ್ ರಾವ್ , ಖಂಜಾಚಿಯಾಗಿ ತೇಜಕಿರಣ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸುವರು , ವೇದಿಕೆಯಲ್ಲಿ ಡಾ ಯು ಬಿ ಶಬರಿ , ಡಾ ಮುರಳೀಧರ್ ಭಟ್ , ಡಾ ಆಕಾಶರಾಜ್ ಜೈನ್ ,ಡಾ ಕೆ ಸುಜನ್ ಶೆಟ್ಟಿ ಹಾಗೂ ಗಣ್ಯರೂ ಭಾಗವಹಿಸಲಿದ್ದಾರೆ ಪದಪ್ರಧಾನ ಸಮಾರಂಭದ ಅಂಗವಾಗಿ ಸಂಜೆ 4, 30 ರಿಂದ ” ಡೆಂಟಾಫೆಸ್ಟ್ ” 2026 ಉಡುಪಿ ಜಿಲ್ಲಾ ದಂತ ವೈದ್ಯರ ಮನೋರಂಜನಾ ಸ್ಪರ್ಧೆ ಕೂಟ ನೆಡೆಯಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now