ಬ್ಯಾಡ್ಮಿಂಟನ್ ಉಡುಪಿ ಯ ಶಾಲಿನಿ ರಾಜೇಶ್ ಶೆಟ್ಟಿ – ಡಬಲ್ಸ್ ವಿನ್ನರ್ಸ್ – ಸಿಂಗಲ್ಸ್ – ಮಿಕ್ಸ್ ಡ್ ಡಬಲ್ಸ್ ರನ್ನರ್ಸ್

ಬ್ಯಾಡ್ಮಿಂಟನ್ ಉಡುಪಿ ಯ ಶಾಲಿನಿ ರಾಜೇಶ್ ಶೆಟ್ಟಿ – ಡಬಲ್ಸ್ ವಿನ್ನರ್ಸ್ – ಸಿಂಗಲ್ಸ್ – ಮಿಕ್ಸ್ ಡ್ ಡಬಲ್ಸ್ ರನ್ನರ್ಸ್

0Shares

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಬೆಂಗಳೂರು ಇಲ್ಲಿ ಫೆಬ್ರವರಿ 7 ಮತ್ತು 8 ರಂದು ಯೋನೆಕ್ಸ್ ಸನ್‌ರೈಸಸ್ ಕರ್ನಾಟಕ ಸ್ಟೇಟ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನಡೆಯಿತು.

ಉಡುಪಿಯ ಶಾಲಿನಿ ರಾಜೇಶ್ ಶೆಟ್ಟಿ ಮಹಿಳೆಯರ ಡಬಲ್ಸ್ ವಿನ್ನರ್ಸ್, ಸಿಂಗಲ್ಸ್ ಹಾಗೂ ಮಿಕ್ಸ್ ಡ್ ಡಬಲ್ಸ್ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಗೆದ್ದರು. ಹಾಗೂ ಮಾರ್ಚ್ 16 ರಿಂದ 22 ರವರೆಗೆ ಗೋವಾದಲ್ಲಿ ನಡೆಯಲಿರುವ ಮುಂಬರುವ ನ್ಯಾಷನಲ್ಸ್‌ಗಾಗಿ ಎಲ್ಲಾ 3 ಪಂದ್ಯಗಳಲ್ಲಿ ಅರ್ಹತೆ ಪಡೆದಿದ್ದಾರೆ. ಡಬಲ್ಸ್ ಪಾಲುದಾರ ಬಾನು ಎಸ್. ಬೆಂಗಳೂರು, ಮಿಶ್ರ ಡಬಲ್ಸ್ ಗೌತಮ್ ಶೆಟ್ಟಿ ಕುಂದಾಪುರ (ಟಾರ್ಬಡೋಸ್ ಕ್ರಿಕೆಟ್ ಅಧ್ಯಕ್ಷ) ಇವರು ಪಾಲುದಾರರಾಗಿರುತ್ತಾರೆ.

ಶಾಲಿನಿ ಶೆಟ್ಟಿ ಮತ್ತು ಬಾನು ಭಾರತದ 50+ ಮಹಿಳೆಯರ ವಿಭಾಗದಲ್ಲಿ ಟಾಪ್ 1 ರ್ರ್ಯಾಂಕಿಂಗ್ ಆಗಿದ್ದಾರೆ.

2025 ರ ಜನವರಿ 22 ರಿಂದ 28 ರವರೆಗೆ ನಡೆದ ಯೋನೆಕ್ಸ್ ಸನ್‌ರೈಸ್ ಆಲ್ ಇಂಡಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ @ ಪಂಚಕುಲ ಹರಿಯಾಣದಲ್ಲಿ ನಡೆದ ಮಹಿಳೆಯರ ಡಬಲ್ಸ್ ಕೂಡ ಈ ತಂಡ ಗೆದ್ದಿದೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now