
ಉಡುಪಿ ಜಾಮಿಯ ಮಸೀದಿಯ ಆವರಣದಲ್ಲಿ 76 ನೇ ಗಣರಾಜ್ಯೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷ ಮಹಮ್ಮದ್ ಮೌಲಾ, ಮಸೀದಿಯ ಉಪಾಧ್ಯಕ್ಷ ವಿ. ಎಸ್.ಉಮರ್ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಖತೀಬ್ ರಾ ದ ಮೌಲಾನ ಅಬ್ದುಲ್ ರಶೀದ್ ನದ್ವಿ ಯವರು ಸಂದರ್ಭೋಚಿತವಾಗಿ ಉತ್ತಮ ಸಂದೇಶ ನೀಡಿದರು.ಪ್ರಾರಂಭದಲ್ಲಿ ಮಸೀದಿಯ ಮೋಹಸಿ ನ್ ಯೂನಸ್ ರವರು ಎಲ್ಲರನ್ನೂ ಹಾರ್ಧಿಕ ವಾಗಿ ಸ್ವಾಗತಿಸಿ ಕೊನೆಗೆ ವಂದಿಸಿದರು.
ಕಾರ್ಯಕ್ರಮದಲ್ಲಿ ಮಸೀದಿಯ ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್ , ಖಜಾಂಜಿ ಶಾಹಿದ್ ಅಲಿ,ಸಮಿತಿ ಸದಸ್ಯರಾದ ಮುನೀರ್ ಮಹಮ್ಮದ್,ಫಯಾಜ್,ಇಫ್ತಿಕರ್,ಜಮಾತ್ ಸದಸ್ಯರು , ಮುಸಲ್ಲಿ ಗಳು ಮದ್ರಸ ದ ವಿಧ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತ ರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























