ರೇಖಾ ಜಿ ಮರಾಠೆ ಮಡಿಲಿಗೆ, ವೀರ ವನಿತಾ ಪ್ರಶಸ್ತಿ

ರೇಖಾ ಜಿ ಮರಾಠೆ ಮಡಿಲಿಗೆ, ವೀರ ವನಿತಾ ಪ್ರಶಸ್ತಿ

0Shares

ಬೆಂಗಳೂರಿನಲ್ಲಿ ನಡೆದ ಚಿತ್ರಸಂತೆ ಸಿನಿಮಾ,ಸಂಸ್ಕೃತಿ,ಸಂಬ್ರಮ ಕಾರ್ಯಕ್ರಮದಲ್ಲಿ, ರೇಖಾ ಜಿ ಮರಾಠೆಯವರ ಸಮಾಜ ಸೇವೆಗೆ ವೀರ ವನಿತೆ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ

ಸುಮಾರು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತು ಎಷ್ಟೋ ಕುಟುಂಬಗಳಿಗೆ ತನ್ನಿಂದಾದ ಸೇವೆ ಮಾಡಿಕೊಂಡು ಬಂದಿರುವ ಹಾಗೂ ದಾರ್ಮಿಕ ಕೆಲಸಗಳಲ್ಲಿಯು ಸಕ್ರಿಯವಾಗಿ ತೊಡಗಿಸಿ ಕೊಂಡಿರುವ, ನ್ಯಾಯ ಅಂತ ಬಂದಾಗ ಎದೆ ಗುಂದದೆ ಎದುರಿಸುವ ಶ್ರೀಮತಿ ರೇಖಾ ಜಿ ಮರಾಠೆ ಅವರ ಸಮಾಜ ಸೇವೆಯನ್ನೂ ಗುರುತಿಸಿ ವೀರ ವನಿತಾ ಪ್ರಶಸ್ತಿ ಕೊಟ್ಟು ಸನ್ಮಾನಿಸಿದ್ದಾರೆ

ನಮ್ಮ ಊರಿಗೂ ಹೆಮ್ಮೆಯ ವಿಷಯ. ಮುಂದೆಯು ನಿಮ್ಮಿಂದ ಇನ್ನಷ್ಟು ಸಮಾಜ ಸೇವೆಯ ಕಾರ್ಯಗಳು ನೆರವೇರಲಿ ಎಂದು ಶ್ರೀದೇವಿಯಲ್ಲಿ ಪ್ರಾರ್ಥಿಸುವ
ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ,
ಗೆಳೆಯರ ಬಳಗ, ಹಾಗೂ ಇಷ್ಟ ಸಿದ್ಧಿ ವಿನಾಯಕ ಉಸ್ತವ ಸಮಿತಿಯ
ಸರ್ವ ಸದಸ್ಯರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now