ಉಡುಪಿಯಲ್ಲಿ ಓವರ್‌ಲೋಡ್ ವಾಹನಗಳ ಪರಿಶೀಲನೆ

ಉಡುಪಿಯಲ್ಲಿ ಓವರ್‌ಲೋಡ್ ವಾಹನಗಳ ಪರಿಶೀಲನೆ

0Shares

ಉಡುಪಿ ಜಿಲ್ಲೆಯಲ್ಲಿ ಓವರ್‌ಲೋಡ್‌ ಮಾಡಿ ವಾಹನ ಚಲಾವಣೆ, ಜಿಲ್ಲಾಡಳಿತದ ಆದೇಶದಂತೆ ಸ್ಪೀಡ್‌ ಗವರ್‌ನರ್‌ ಅಳವಡಿಕೆಯ ಬಗ್ಗೆ ಜಿಲ್ಲೆಯಾದ್ಯಂತ ಒಟ್ಟು 1665 ವಾಹನಗಳನ್ನು ಪರಿಶೀಲಿಸಲಾಗಿರುತ್ತದೆ. ಇವುಗಳಲ್ಲಿ ಒಟ್ಟು 21 ವಾಹನಗಳಿಗೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now