ಉಚಿತ ಕಣ್ಣಿನ ತಪಾಸಣೆ

ಉಚಿತ ಕಣ್ಣಿನ ತಪಾಸಣೆ

0Shares

ದಿನಾಂಕ 21.08.2025ನೇ ಗುರುವಾರದಂದು ಸಂಘದ ಮಾಹಿತಿ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ನಡೆಯಲಿರುವುದು. ಸಂಘದ ಸದಸ್ಯರು ಇದರ ಸದುಪಯೋಗವನ್ನು ಪಡೆಯಬಹುದು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರ ವರೆಗೆ ನಡೆಯಲಿರುವುದು.
ಅಧ್ಯಕ್ಷರು /ಪ್ರಧಾನ ಕಾರ್ಯದರ್ಶಿ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now