ಸಂತ್ರಪ್ತಿ ಪರಿಯಾಳ ಬಳಗ ಉಡುಪಿ ಇದರ ಮೂರನೇ ವರುಷದ ಆಟಿದ ಗೌಜಿ ಗಮ್ಮತ್

ಸಂತ್ರಪ್ತಿ ಪರಿಯಾಳ ಬಳಗ ಉಡುಪಿ ಇದರ ಮೂರನೇ ವರುಷದ ಆಟಿದ ಗೌಜಿ ಗಮ್ಮತ್

0Shares

ಸಂತ್ರಪ್ತಿ ಪರಿಯಾಳ ಬಳಗ ಉಡುಪಿ ಇದರ ಮೂರನೇ ವರುಷದ ಆಟಿದ ಗೌಜಿ ಗಮ್ಮತ್, ಕುಟುಂಬ ಸಮ್ಮಿಲನ ಕಾರ್ಯಕ್ರಮ ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ಶೇಖರ್ ಸಾಲಿಯಾನ್ ಅಧ್ಯಕ್ಷತೆ ಯಲ್ಲಿ ಜರಗಿತು,, ಹರ್ಷ ಭಾರತಿ ಟ್ರಸ್ಟ್ ಪ್ರವರ್ತಕರಾದ ಹರೀಶ್ ಸುವರ್ಣ ಕಲ್ಸoಕ ದೀವಟಿಗೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ರವಿರಾಜ್ ಕಿದಿಯೂರು,,,ಉಡುಪಿ ಜಿಲ್ಲಾ ಪರಿಯಾಳ ಸಮಾಜದ ಅಧ್ಯಕ್ಷ ರಾದ ಶಂಕರ್ ಸಾಲಿಯನ್ ಕಟಪಾಡಿ ಮುಖ್ಯ ಅತಿಥಿ ಗಳಾಗಿ ವೇದಿಕೆ ಯಲ್ಲಿದ್ದರು,, ಸಮಾಜ ಬಂಧುಗಳಾದ ತುಳು ಚಿತ್ರರಂಗದ ಪದ್ಯ ರಚನೆಗಾರರಾದ ಭೋಜ ಸುವರ್ಣ ಮಂಗಳೂರು, ದೈವಾರಾಧಕರಾದ ರಾಜು ಸುವರ್ಣ ಉದ್ಯಾವರ,, ಬೆಳುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಂತಿ.ಬಿ. ಸಾಲಿಯಾನ್,, ನಿವೃತ್ತ ಅಬಕಾರಿ ಇನ್ಸ್ಪೆಕ್ಟರ್ ಜಯಕರ ಸಾಲಿಯಾನ್ ಬೆಳುವಾಯಿ, ತೆರಿಗೆ ಸಲಹೆಗಾರರಾದ ಉದಯ ಸುವರ್ಣ ಕಲ್ಯಾಣ ಪುರ ಇವರನ್ನು ಸನ್ಮಾನಿಸಲಾಯಿತು,, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಗ್ರಾಮೀಣ ಕ್ರೀಡೆ ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ನೀಡಲಾಯಿತು,,ಆಟಿ ತಿಂಗಳ ವಿವಿಧ ತಿಂಡಿ ಪಾನಿಯ ಉಪಾಹಾರ ಹಾಗೂ ಸುಮಾರು 30ಕ್ಕಿಂತಲೂ ಅಧಿಕ ವಿವಿಧ ಬಗೆಯ ಖಾದ್ಯ ಗಳ ಭೋಜನ ಉಣ ಬಡಿಸಲಾಯಿತು, ಹಾಗೆಯೇ ಕೃಷಿ ಚಟುವಟಿಕೆ ಯ ಸಲಕರಣೆ ಹಾಗೂ ಹಿರಿಯರು ಬಳಸುತಿದ್ದ ಪರಿಕರಗಳನ್ನು ಪರಿಚಯಿಸಲಾಯಿತು ಸತ್ಯವತಿ ನಾಗೇಶ್ ಮಜೂರು ಸ್ವಾಗತಿಸಿ, ಆಟಿ ತಿಂಗಳ ಮಹತ್ವ ಕೊಟ್ಟು ಕ್ವಿಜ್ ಕಾರ್ಯಕ್ರಮ ನಡೆಸಿಕೊಟ್ಟರು,,ಸದಾಶಿವ ಬಂಗೇರ ಕುರ್ಕಾಲು ಪ್ರಸ್ತಾಪಿಸಿದರು.ಪ್ರಶಾಂತ್ ಸಾಲಿಯಾನ್ ನಲ್ಲೂರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now