
ಉಡುಪಿ ; ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮತ್ತು ಸಾಯಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ 45 ನೇ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ – 2025 ಕ್ರೀಡಾಕೊಟದಲ್ಲಿ 70 + ವಿಭಾಗದಲ್ಲಿ 5000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ , 1500 ಮೀಟರ್ ಓಟದಲ್ಲಿ ತೃತೀಯ ಸ್ಥಾನ , 800 ಮೀಟರ್ ಓಟದಲ್ಲಿ ತೃತೀಯ ಸ್ಥಾನ , 4100 ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ , 4 400 ರಿಲೇ ದ್ವಿತೀಯ ಸ್ಥಾನ ಗಳಿಸಿ ಒಂದು ಚಿನ್ನ ಪದಕ , 2 ಬೆಳ್ಳಿಯ ಪದಕ , 2 ಕಂಚಿನ ಪದಕ ಗಳಿಸಿ , ಅಂತರ್ ರಾಷ್ಟ್ರೀಯ ಮಟ್ಟದ ಇಂಡೋನೇಷ್ಯಾದಲ್ಲಿ ಭಾರತವನ್ನು ಪ್ರತಿನಿಧಿಸಲು ಅರುಣಾ ಕಲಾ ಎಸ್ ರಾವ್ ಆಯ್ಕೆಯಾಗಿರುತ್ತಾರೆ , ಇವರು ಹಿರಿಯಡ್ಕ ದ ಬೊಮ್ಮರಬೆಟ್ಟು , ಗುಡ್ಡೆಅಂಗಡಿ ನಿವಾಸಿ ಯಾಗಿರುತ್ತಾರೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























