
ಮರುಮೌಲ್ಯಮಾಪನದಲ್ಲಿ 600ಕ್ಕೆ 600 ಅಂಕ ಪಡೆದ ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ದೀಕ್ಷಾ..
ಕೆಮಿಸ್ಟ್ರಿ ಯಲ್ಲಿ ಈ ಮೊದಲು 100ಕ್ಕೆ 99 ಅಂಕ ನೀಡಲಾಗಿತ್ತು ರಿವ್ಯಾಲ್ಯೂವೇಶನ್ ನಲ್ಲಿ 100ಕ್ಕೆ 100 ಸಿಕ್ಕಿದೆ…
ದೀಕ್ಷಾ ಈ ಬಾರಿಯ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ Rank ಪಡೆದ ಪ್ರತಿಭಾವಂತ ವಿದ್ಯಾರ್ಥಿನಿ…
ತೀರ್ಥಹಳ್ಳಿಗೆ ಹೆಮ್ಮೆ ತಂದ ಹುಡುಗಿ
ಅಭಿನಂದನೆಗಳು…….
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























