ಗಣಿ ಇಂದ ಚಿನ್ನ ಕದ್ದಾಕ್ಷಣ ಚಿನ್ನ ತನ್ನ ಮಹತ್ವಕಳೆದುಕೊಳ್ಳದು,ಯಾವತ್ತಿದ್ದರೂ ಚಿನ್ನ ಚಿನ್ನವೇ, ಕಳ್ಳ ಕಳ್ಳನೇ❗❗🙏🙏

🟪🟨🟪🌹🟨🟪🟨
ಅಂದು ಕೊಡಪಾನವೊಂದು ಭಾವಿಯಿಂದ ನೀರು ಮೇಲೆತ್ತು ತ್ತಿದ್ದಂತೆ.ಭಾವಿ ಯನ್ನು ನೋಡಿ ವ್ಯಂಗ್ಯ ವಾಗಿ ನಗುತ್ತಿತ್ತಂತೆ..”ಹ ಹ ನೋಡು ನಾನು ನಿನ್ನ ನೀರನ್ನು ಕದ್ದೊಯ್ಯುತ್ತಿದ್ದೇನೆ, ಎಂದು ವಿಜಯೋತ್ಸಾಹದ ಮೂಡಲ್ಲಿ ನಗುತ್ತಿತ್ತಂತೆ..🥱
ಭಾವಿ ಮಾತ್ರ ಕೂಲ್ ಆಗಿ ಉತ್ತರಿಸಿತಂತೆ “ನೋಡು ನೀನು ಒಂದು ಕೊಡ ನನ್ನ ನೀರು ಕದ್ದ ಮಾತ್ರಕ್ಕೆ ನನ್ನ ನೀರೇನು ಖಾಲಿಯಾಗದು,ಬದಲಾಗಿ ನೀನು ನೀರು ಕೊಂಡು ಎಲ್ಲಿ ಆ ನೀರು ಉಪಯೋಗಿಸುತ್ತಾರೆ ಅಲ್ಲಿ ಜನ ಇದು ಯಾವ ಭಾವಿಯ ನೀರು ಎಂದು ನನ್ನನ್ನೇ ಹೊಗಳುತ್ತಾರೆ ವಿನಃ ಇದನ್ನು ತಂದ ಕೊಡಪಾನ ಯಾವುದು ಎಂದು ಯಾರು ಕೇಳುವುದಿಲ್ಲ ..ನೀನು ಕಳ್ಳ, ಯಾವತ್ತಿದ್ದರೂ ಕಳ್ಳನೇ ನೆನಪಿರಲಿ ಎಂದಿತಂತೆ😂😂
🌹🌹🌹
ನಮ್ಮಲ್ಲಿ ಯು ಇದ್ದಾರೆ ಇಂತಹ ಕಳ್ಳ ಕೊಡಪಾನಗಳು, ನಾನು ಬರೆದ ಕತೆ ಲೇಖನಗಳಿಗೆ ನನ್ನ ಹೆಸರು ತೆಗೆದು ಅವರ ಹೆಸರು ಹಾಕಿ ಫಾರ್ವರ್ಡ್ ಮಾಡುವ ಕಳ್ಳರು😡,ಯಾರದೋ ಟ್ಯೂನ್ ಕದ್ದು ಸಂಗೀತ ಮಾಡುವ ಕಳ್ಳರು😡,ಯಾರದ್ದೋ ನಕಲು ಮಾಡಿ ತಮ್ಮದ್ದೇ ಎನ್ನುವ ಕಳ್ಳರು😡,ಪರೀಕ್ಷೆ ಯಲ್ಲಿ ಬೇರೆಯವರ ಉತ್ತರ ನಕಲು ಮಾಡುವ ಕಳ್ಳರು😡.. ಕಳ್ಳರು ಒಮ್ಮೆ ಹೀರೋ ಆಗಬಹುದು ಆದರೆ ಕಳ್ಳರು ಯಾವತ್ತಿದ್ದರೂ ಕಳ್ಳರೇ ….ನೆನಪಿರಲಿ …
ಗಣಿಇಂದ ಚಿನ್ನ ಕದ್ದಾಕ್ಷಣ ಚಿನ್ನತನ್ನಮಹತ್ವಕಳೆದುಕೊಳ್ಳದು ಯಾವತ್ತಿದ್ದರೂ ಚಿನ್ನ ಚಿನ್ನವೇ,ಕಳ್ಳ ಕಳ್ಳನೇ❗❗🙏🙏
🟪🟨🟪🌹🟨🟪🟪
ನಿಮ್ಮ ಪ್ರತಿಕ್ರಿಯೆ ನನ್ನ ವಾಟ್ಸಪ್ ನಂಬರ್ ಗೆ ಕಳುಹಿಸಿ.

ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್,ಉಡುಪಿ
9945130630(ವಾಟ್ಸಪ್)
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























