ಹಸನ್ಮುಖೀ
ಮಗಳ ಮದುವೆ ಆಯಿತು ತಾಯಿ ಮಗಳು ದುಃಖದಿಂದ
ಕಣ್ಣು ಒದ್ದೆ ಮಾಡಿಕೊಂಡರು😔
ಮಗ ನಗುತಿದ್ದ ……
ಸ್ವಲ್ಪ ವರುಷ ಕಳೆದಾಗ
ಮಗನ ಮದುವೆ ಆಯಿತು
ತಾಯಿ ,ಮಗಳು ಸಂತೋಷದಿಂದ
ಕಣ್ಣು ಒದ್ದೆ ಮಾಡಿಕೊಂಡರು 😔
ಮಗ ಮತ್ತೆ ನಗುತಿದ್ದ
ವರ್ಷ ಗಳುರುಳಿತು
ತಾಯಿ ವೃದಾಶ್ರಮಕ್ಕೆ ಹೊರಟಳು😔
ತಾಯಿ ಮಗಳಿಬ್ಬರು ಅಸಹಾಯಕತೆ ಇಂದ ಕಣ್ಣು ಒದ್ದೆ ಮಾಡಿ ಕೊಂಡರು 😔😔😔 ..
ಮಗ ಮಾತ್ರ ಈಗಲೂ ನಗುತಿದ್ದಾನೆ …….
😔😔
🔴🔴🔴🔴🔴🔴
ನಿಮ್ಮ ಅಭಿಪ್ರಾಯ ನನ್ನ ವಾಟ್ಸಪ್ ನಂಬರ್ ಗೆ ಕಳುಹಿಸಿ
🔴🔴🔴🔴🔴🔴
9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್
.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now