ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 27

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 27

0Shares

ಅಂದು ಇದೂ ಒಂದು ಜೀವನವೇ? ಎಂದಿದ್ದವಳು..ಇಂದು ಇದೇ ನನ್ನ ಜೀವನ ಎನ್ನುತಿದ್ದಾಳೆ🙏


ಅಂದು ಕಾಲೇಜು ಲೈಪ್ನಲ್ಲಿ ಅಪ್ಸರೆ ಅಂತಿದ್ದ ಹುಡುಗಿ 3,4 ಬಾಯ್ ಫ್ರೆಂಡ್ ನೊಂದಿಗೆ ಮೊಡರ್ನ್ ಲೈಫ್ ಎಂದು ಸುತ್ತು ತಿದ್ದಾಗ ಅಲ್ಲೇ ರಸ್ತೆ ಬದಿ 3 ಚಿಕ್ಕ ಚಿಕ್ಕ ಮಕ್ಕಳನ್ನು ಬಳಿಯಲ್ಲಿರಿಸಿ
ನಾಲ್ಕನೆಯ ಮಗುವಿಗೆ ಮೊಲೆ ಹಾಲು ಕೊಡುತಿದ್ದ ದಿನ ಕೂಲಿ ಮಹಿಳೆಯ ಕೊಳಕು ಬಟ್ಟೆ ನೋಡಿ ತನ್ನ ಪ್ರಿಯಕರನಲ್ಲಿ, ಡಿಸ್ಗಸ್ಟಿಂಗ್ ಇದೂ ಒಂದು ಜೀವನವೇ ?😡 ಎಂದು ಹೇಳಿದ್ದ ಅದೇ ಅಪ್ಸರೆ ಇಂದು 7 ವರ್ಷದ ಬಳಿಕ ಬೆಂಗಳೂರಿನ ಪಾರ್ಕ್ ಒಂದರ ಬಳಿ ತನ್ನ 4 ವರ್ಷದ ಮಗನ ಅಂಡು ತೊಳೆಯುತ್ತಾ ಇದೇ ನನ್ನ ಜೀವನ ಎಂದು ಒಪ್ಪಿಕೊಂಡಿದ್ದಂತೆ ತೋರುತಿದ್ದಳು🙏

ಸೌನ್ದರ್ಯ ಶಾಶ್ವತವಲ್ಲ,ನಾನು ಸುಂದರ, ಸುಂದರಿ ಎಂಬ ಅಹಂಕಾರದಲ್ಲಿ ತೇಲುತ್ತಿರುವ ಯುವ ಜನತೆ ಗೊಂದು ಸ್ಪಷ್ಟ ಸಂದೇಶ ಇಂದು ಕಾಲದ ಎದುರು ನಿಮ್ಮ ಸೌನ್ದರ್ಯ ತೃಣ ಸಮಾನ ಅಹಂಕಾರ ಬೇಡ 🙏🙏🙏……….
🔴🔴🔴🔴🔴🔴
ನಿಮ್ಮ ಪ್ರತಿಕ್ರೀಯೆ ನನ್ನ ವಾಟ್ಸಪ್ ನಂಬರ್ ಗೆ ಕಳುಹಿಸಿ
🔴🔴🔴🔴🔴🔴

ಡಾ.ಶಶಿಕಿರಣ್ ಶೆಟ್ಟಿ
ಉಡುಪಿ.ಹೋಂ ಡಾಕ್ಟರ್ ಫೌಂಡೇಶನ್*
9945130630(ವಾಟ್ಸಪ್)

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now