ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರಮಂಗಳೂರು ವಿಶ್ವವಿದ್ಯಾನಿಲಯ, ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿಅಂತರ್ ಕಾಲೇಜು ಗುಡ್ಡ ಗಾಡು ಓಟ – 2025

ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರಮಂಗಳೂರು ವಿಶ್ವವಿದ್ಯಾನಿಲಯ, ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿಅಂತರ್ ಕಾಲೇಜು ಗುಡ್ಡ ಗಾಡು ಓಟ – 2025

0Shares

ಬ್ರಹ್ಮಾವರ, ಸೆಪ್ಟೆಂಬರ್ 16:
ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರವು ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಅಂತರ-ಕಾಲೇಜು ಗುಡ್ಡ ಗಾಡು ಓಟ ಆಯೋಜಿಸಿದೆ. ಈ ಸ್ಪರ್ಧೆ ಸೆಪ್ಟೆಂಬರ್ 16 ರಂದು ಬೆಳಿಗ್ಗೆ 6.30ಕ್ಕೆ ಪ್ರಾರಂಭವಾಗಲಿದೆ.
ಎಸ್.ಎಂ.ಎಸ್. ಕಾಲೇಜು ಆವರಣದಿಂದ ಆರಂಭವಾಗಿ, ಆಕಾಶವಾಣಿ, ಉಪ್ಪಿನಕೋಟೆ, ಸಾಲಿಕೇರಿ, ಹಾರಡಿ ಕ್ರಾಸ್, ಬೈಕಾಡಿ ಮಾರ್ಗವಾಗಿ ಸಾಗಿ,ಕಾಲೇಜಿನ ಮುಖ್ಯ ಸಭಾಂಗಣ ದಲ್ಲಿ ಮುಕ್ತಯ ಕಾಣಲಿದೆ.

ಈ ಸ್ಪರ್ಧೆಯಲ್ಲಿ ವಿಶ್ವವಿದ್ಯಾನಿಲಯವು ವ್ಯಾಪ್ತಿಯ ವಿವಿಧ ಕಾಲೇಜುಗಳಿಂದ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now