
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಪಾತ್ರರಾದ ರೆಮೋನಾ ಪಿರೇರಾ
ನಿರಂತರ 170 ಗಂಟೆಗಳ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದ ರೆಮೋನಾ
ಮಂಗಳೂರಿನ ಅಲೋಶಿಯಸ್ ಕಾಲೇಜಿನ ಬಿಎ ಪದವಿ ವಿದ್ಯಾರ್ಥಿನಿ ರೆಮೋನಾ
ರಾಬರ್ಟ್ ಸೀಕ್ವೇರಾ ಹಾಲ್ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನ
ಜುಲೈ 21ರಂದು ಬೆಳಗ್ಗೆ 10:30ಕ್ಕೆ ನೃತ್ಯ ಪ್ರದರ್ಶನ ಆರಂಭಿಸಿದ್ದ ವಿದ್ಯಾರ್ಥಿನಿ
ಜುಲೈ 28ರ ತನಕ ನಿರಂತರ 170 ಗಂಟೆಗಳ ಕಾಲ ನೃತ್ಯ ಪ್ರದರ್ಶನ
ನಿರಂತರ ಪ್ರದರ್ಶನದ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ರೆಮೋನಾ
ಏಳು ದಿನಗಳಲ್ಲಿ ಪ್ರತೀ ಮೂರು ಗಂಟೆಗಳಿಗೊಮ್ಮೆ 15 ನಿಮಿಷಗಳ ವಿರಾಮ
ಈ ಅವಧಿಯಲ್ಲಿ ಕನಿಷ್ಠ ಪ್ರಮಾಣದ ಆಹಾರ ಮಾತ್ರ ಸೇವನೆ
ರೆಮೋನಾಗೆ ನಿರಂತರ ವೈದ್ಯರ ಸಲಹೆ ಹಾಗೂ ಫಿಸಿಯೋಥೆರಪಿ ಆರೈಕೆ
ಈ ಹಿಂದೆ ಮಹಾರಾಷ್ಟ್ರದ 16ರ ಹರೆಯದ ಬಾಲಕಿ ಹೆಸರಲ್ಲಿದ್ದ ವಿಶ್ವ ದಾಖಲೆ
ನಿರಂತರ 127 ಗಂಟೆಗಳ ಕಥಕ್ ಪ್ರದರ್ಶನ ನೀಡಿದ್ದ ಸೃಷ್ಠಿ ಸುಧೀರ್ ಜಗತಾಪ್
ಸದ್ಯ 170 ಗಂಟೆಗಳ ನೃತ್ಯ ಪ್ರದರ್ಶನ ಮೂಲಕ ರೆಮೋನಾ ದಾಖಲೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now