ರೆ| ಫಾ. ವಿಜಯ್ ಲೋಬೊ ಅವರಿಗೆ ಡಾಕ್ಟರೇಟ್ ಪದವಿ

ರೆ| ಫಾ. ವಿಜಯ್ ಲೋಬೊ ಅವರಿಗೆ ಡಾಕ್ಟರೇಟ್ ಪದವಿ

0Shares

ರೆ| ಫಾ. ವಿಜಯ್ ಲೋಬೊ​ ತಂಜಾವೂರಿನ ಪ್ರೀಸ್ಟ್ (Ponnaiyah Ramajayam Institute of Science and Technology – PRIST) ವಿಶ್ವವಿದ್ಯಾಲಯದಲ್ಲಿ, ಡಾ. ಬಕ್ರುದೀನ್ ಅಲಿ ಅಹ್ಮದ್ ಅವರ ಮಾರ್ಗದರ್ಶನದಲ್ಲಿ, “ದಿ ಪೊಟೆನ್ಷಿಯಲ್ ಎಫೆಕ್ಟ್ಸ್ ಆಫ್ ಥಿಯಾಫ್ಲಾವಿನ್ ಅಂಡ್ ಇಟ್ಸ್ ಡೆರಿವೇಟಿವ್ಸ್ ಆನ್ ಓರಲ್ ಕ್ಯಾನ್ಸರ್: ಇನ್ ವಿಟ್ರೊ ಅಂಡ್ ಇನ್ ವಿವೋ ಸ್ಟಡೀಸ್” (The Potential Effects of Theaflavin and its Derivatives on Oral Cancer: In Vitro and In Vivo Studies) ಎಂಬ ಸಂಶೋಧನಾ ಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿ, ಪಿಎಚ್.ಡಿ (ಡಾಕ್ಟರೇಟ್) ಪದವಿ ಪಡೆದ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ರೆ| ಫಾ. ಡಾಕ್ಟರ್ ವಿಜಯ್ ಲೋಬೊ ಅವರು ಪೆರಂಪಳ್ಳಿಯಲ್ಲಿರುವ ಅವರ್ ಲೇಡಿ ಆಫ್ ಫಾತಿಮಾ ಚರ್ಚ್‌ನ ಧರ್ಮ ಗುರುಗಳು ಆಗಿರುವ ವಂ. ವಿಶಾಲ್ ಲೋಬೊ ಅವರ ಸಹೋದರ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now