ನಾಳೆ 29ನೇ ಸೆಪ್ಟೆಂಬರ್, ಭಾನುವಾರ ಮಂಗಳೂರಿನ ಕಲಾಂಗನ್‌ನಲ್ಲಿ ಕೊಂಕಣಿಯ ಎಲ್ಲಾ ಲಿಪಿಗಳಿಗೆ ಮಾನ್ಯತೆ ಕುರಿತು ವಿಚಾರ ಸಂಕಿರಣವು 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ದಯವಿಟ್ಟು ಭಾಗವಹಿಸಿ.
ನಾಳೆ ಸಪ್ತೆಂಬರ್ 29, ರವಿವಾರ, ಬೆಳಿಗ್ಗೆ 9.30 ರಿಂದ ಮದ್ಯಾಹ್ನ 1 ಗಂಟೆ ವರೆಗೆ ಮಂಗಳೂರು ಕಲಾಂಗಣದಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಒಂದೇ ಲಿಪಿಗೆ ಮಾನ್ಯತಾ ನೀಡಿ, ಕನ್ನಡ, ರೊಮಿ ಮತ್ತು ಇತರ ಲಿಪಿಗೆ ಅನ್ಯಾಯವಾಗಿದೆ. ಇದಕ್ಕಾಗಿ ವಿಚಾರ ವಿನಿಮಯ ಮಾಡಲು ಈ ಸಭೆಯನ್ನು ಆಯೋಜಿಸಲಾಗಿದೆ. ಮಾಂಡ್ ಶೋಭಾಣ್ ಮತ್ತು ಗ್ಲೋ ಬಲ್ ಕೊಂಕಣಿ ಫೋರo ಇವರ ಜಂಟಿ ಆಶ್ರಯದಲ್ಲಿ ಈ ಕಾರ್ಯ ನಡೆಸಲಿದ್ದಾರೆ. ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಉತ್ಸಾಹಿಕರು ಭಾಗವಹಿಸಬೇಕಾಗಿ ಕೋರಲಾಗಿದೆ. ಬೆಳಿಗ್ಗೆ ಕಾಫಿ ಫಲಹಾರ ಮತ್ತು ಮಧ್ಯಾನ ಊಟದ ವ್ಯವಸ್ಥೆ ಇದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now