ಪುತ್ತೂರು: ಕೊಂಬೆಟ್ಟು ಮಮ್ಮಿ ಜ್ಯೂಸ್ ನ ಮಾಲಕ ಜನ್ಮಾನಂದ ಹೆಗಡೆ (58) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ
ಉರ್ಲಾಡಿ ದಿ. ಶ್ರೀನಿವಾಸ್ ಹೆಗ್ಡೆ ಯವರ ಪುತ್ರ ಜನ್ಮಾನಂದ ಹೆಗ್ಡೆ ಯವರು ಪುತ್ತೂರು ಮುಖ್ಯ ರಸ್ತೆಗೆ ಹತ್ತಿರದ ಕೊಂಬೆಟ್ಟಿನಲ್ಲಿ” ಕಬ್ಬಿನ ಹಾಲಿನ” ಮಮ್ಮಿ ಜ್ಯೂಸ್ ಶಾಪ್ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು . ಬಳಿಕ ಅನಾರೋಗ್ಯದಿಂದ ನಿವೃತ್ತಿಯಾಗಿದ್ದರು ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಹೃದಯಘಾತವಾಗಿ ನಿಧನರಾಗಿದ್ದಾರೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now