
ಪುತ್ತೂರು: ನೆಹರೂನಗರ- ಕಲ್ಲೇಗ ಆಟೋಸ್ಟಾಂಡ್ ಬಳಿ ಪಂಚಮಿ ಚಿಕನ್ ಸೆಂಟರ್ ಮೇ.30 ರಂದು ಶುಭಾರಂಭಗೊಂಡಿತು.
ನಗರಸಭಾ ಸದಸ್ಯ ಪದ್ಮನಾಭ ನಾಯ್ಕ ನೂತನ ಚಿಕನ್ ಸೆಂಟರನ್ನು ಉದ್ಘಾಟನೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























