ಪುತ್ತೂರು: ಹೃದಯಾಘಾತದಿಂದ ಯುವಕ ಮೃತ್ಯು..!!

ಪುತ್ತೂರು: ಹೃದಯಾಘಾತದಿಂದ ಯುವಕ ಮೃತ್ಯು..!!

0Shares

ಪುತ್ತೂರು: ಯುವಕನೋರ್ವ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಸರ್ವೆ ಗ್ರಾಮದ ನೇರೋಳಡ್ಕದಲ್ಲಿ ಜ.11ರಂದು ನಡೆದಿದೆ. ದಿ.ಅಣ್ಣು ನಾಯ್ಕ ನೇರೋಳಡ್ಕ ಎಂಬವರ ಪುತ್ರ ಅಶೋಕ ನಾಯ್ಕ(23.ವ) ನಿಧನ ಹೊಂದಿದವರು.

ಅಶೋಕ ನಾಯ್ಕ ಅವರಿಗೆ ಕೆಲ ದಿನಗಳಿಂದ ಜ್ವರ ಇದ್ದ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತರು ತಾಯಿ ಪದ್ಮಾವತಿ, ಸಹೋದರನನ್ನು ಅಗಲಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now