ಸಂಘ ಶತಾಬ್ದಿಯ ನೆನಪಿಗೆ ಗಿಡ ನೀಡುವ ಕಾರ್ಯಕ್ರಮ

ಸಂಘ ಶತಾಬ್ದಿಯ ನೆನಪಿಗೆ ಗಿಡ ನೀಡುವ ಕಾರ್ಯಕ್ರಮ

0Shares

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರುಷ ತುಂಬಿದ ಶುಭ ಗಳಿಗೆಯಲ್ಲಿ ರೂರಲ್ ಎಜುಕೇಶನ್ ಸೊಸೈಟಿ ಪಟ್ಲ ಇದರ ಆವರಣದಲ್ಲಿ ಅಶ್ವಥ ದ ಗಿಡ ಒಂದನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ರೂರಲ್ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಾಲೆಯ ಮಾತಾಜಿ ಮತ್ತು ಗುರೂಜಿಯವರು, ವಿದ್ಯಾರ್ಥಿಗಳು, ಮತ್ತು ಊರ ಬಾಂಧವರು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now