ಐ.ಸಿ. ವೈ.ಎಮ್ ಪಾಂಗಳ ಆಯೋಜಿಸಿದ 19 ನೇ ಉಡುಪಿ ಧರ್ಮಪ್ರಾಂತ್ಯದ ಗಾಯನ ಸ್ಪರ್ಧೆಯು 27 ನೇ ಅಕ್ಟೋಬರ್ 2024 ರಂದು ಪಾಂಗ್ಲಾ ಚರ್ಚ್‌ನಲ್ಲಿ ನಡೆಯಿತು.
ಪೆರಂಪಳ್ಳಿ ಚರ್ಚಿನ ತಂಡ ಸಮಗ್ರ 2ನೇ ಚಾಂಪಿಯನ್ ಶಿಪ್ ಗೆದ್ದುಕೊಂಡಿತು.
10ರ ಕೆಳಗೆ ಏಕವ್ಯಕ್ತಿ ಗಾಯನ- ಜಾಯ್ಸ್ ಡಿಸೋಜ ದ್ವಿತೀಯ ಸ್ಥಾನ
-ಲಿಯೋನಾ ಒಲಿವೆರಾ 3ನೇ ಸ್ಥಾನ
-10 ರ ಕೆಳಗೆ ಗುಂಪು 1 ನೇ ಸ್ಥಾನ.
11-15 ಗುಂಪು ಗಾಯನ 3ನೇ ಸ್ಥಾನ
15 ಮೇಲ್ಪಟ್ಟವರು ಸಮೂಹ ಗಾಯನ ತೃತೀಯ ಸ್ಥಾನ
Photo Click Johncy Digital Shankarpur
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now