Posted inನ್ಯೂಸ್
ಮಲ್ಪೆ ಬೀಚ್‌ಲ್ಲಿ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ದಿನಾಂಕ 03/03/2026 ರಂದು ರಾತ್ರಿ 21:30 ಗಂಟೆಗೆ ಆರೋಪಿತರುಗಳಾದ 1.ಅಮೃತ್ ಭಂಢಾರಿ, 2.ಪ್ರಜ್ಞೇಶ್, 3.ಪುನಿತ್ ಪೂಜಾರಿ, 4.ಅಭೀಜಿತ್ ಎಂಬುವವರು ಕಾನೂನಿನ ಸಂಘರ್ಷಕ್ಕೋಳಗಾದ ಬಾಲಕನ ಜೊತೆ ಬಂದು ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ಸೇರಿಕೊಂಡು, KA19AD1036 ಬಿಳಿ ಬಣ್ಣದ ಬೊಲೆರೊ ವಾಹನದಲ್ಲಿ ಮಾರಕಾಯುಧವಾದ…