Posted inವಿಸ್ಮಯ ಜಗತ್ತು
ಹಾರುವ ಓತಿ ( Draco Dussumieri )
2021 ರ ಜನವರಿ… ನನ್ನ ತೋಟದಲ್ಲಿ ಹತ್ತು ವರ್ಷಗಳಲ್ಲಿ ಸುಮಾರು ಏಳೆಂಟು ಬಾರಿ ಅದನ್ನು ಗಮನಿಸಿದ್ದೆ. ಒಂದೇ ಒಂದು ಸಲ ಪಕ್ಕದ ತೋಟದ ಅಡಿಕೆ ಮರದ ಮೇಲಿನಿಂದ ರೊಯ್ಯನೆ ಎಲೆಯಂತೆ ಹಾರುತ್ತಾ ಬಂದು ನಮ್ಮ ತೋಟದ ಪೆಲ್ಟೋಪಾರಂ ಮರದ ಕಾಂಡವನ್ನು ಅಪ್ಪಿ…