Posted inಕರಾವಳಿ ಶಾಲೆ ಮತ್ತು ಕಾಲೇಜುಗಳು
ಶಿಕ್ಷಕ ರತ್ನ ಪ್ರಶಸ್ತಿ – ಎಚ್ ಸಖಾರಾಮ್ ಮಾಸ್ಟರ್
ಬ್ರಹ್ಮಾವರ, 13 Sept 2024: ಕೀಳಂಜೆಯ ಬಿ ವಿ ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಎಚ್ ಸಖಾರಾಮ್ ಅವರಿಗೆ ರಾಯಚೂರಿನ ಕಲಾ ಸಂಕುಲದವರು ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಯನ್ನು ಸಪ್ಟೆಂಬರ್ 8 ರಂದು ನೀಡಿ ಗೌರವಿಸಿದರು. ಕರ್ನಾಟಕ ಸರ್ಕಾರದ…