Posted inಕ್ರೈಂ
ವೃದ್ಧ ಮಹಿಳೆಯನ್ನು ಕಡಿದು ಕೊಲೆ: ಇಬ್ಬರು ಪೊಲೀಸ್ ವಶಕ್ಕೆ
ಉಡುಪಿ ತಾಲೂಕು ಮಣಿಪುರ ಗ್ರಾಮದ ಅರಬಿ ಕೆನರಾಡಿ ನಿವಾಸಿಗಳಾದ ವಲೇರಿಯನ್ ಮೆಂಡೋನ್ಸ ಮತ್ತು ಪ್ರವೀಣ್ ಮೆಂಡೋನ್ಸ ರವರು ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳಾಗಿದ್ದು, ವನಜಾ ಪೂಜಾರ್ತಿ (60) ಎಂಬ ಮಹಿಳೆಯೊಂದಿಗೆ ಆಗಾಗ್ಗೆ ವಲೇರಿಯನ್ ಮೆಂಡೋನ್ಸ ರವರ ಮನೆಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು.ದಿನಾಂಕ 09/03/2026…