ಬೋಳಾಸ್‌ ಆಗ್ರೋ ಪ್ರೈವೇಟ್‌ ಲಿಮಿಟೆಡ್‌, ಕಾರ್ಕಳ ಇವರ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್‌ಗೆ ಬೊಲೆರೋ ಜೀಪ್ ಹಸ್ತಾಂತರ

ಬೋಳಾಸ್‌ ಆಗ್ರೋ ಪ್ರೈವೇಟ್‌ ಲಿಮಿಟೆಡ್‌, ಕಾರ್ಕಳ ಇವರ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್‌ಗೆ ಬೊಲೆರೋ ಜೀಪ್ ಹಸ್ತಾಂತರ

ದಿನಾಂಕ 06.01.2026 ರಂದು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬೋಳಾಸ್‌ ಆಗ್ರೋ ಪ್ರೈವೇಟ್‌ ಲಿಮಿಟೆಡ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀ ದಾಮೋದರ ಕಾಮತ್‌ ಇವರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್, ಐಪಿಎಸ್ ರವರಿಗೆ ಜೀಪಿನ ಕೀ ಯನ್ನು ಹಸ್ತಾಂತರಿಸಿದರು.…
ಮಾದಕ ವಸ್ತು ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ

ಮಾದಕ ವಸ್ತು ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ

ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಪ್ರಭು ಡಿ.ಟಿ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣಾ ಪ್ರಭಾರ ಪೊಲೀಸ್‌ ನಿರೀಕ್ಷಕರಾದ ಮಹೇಶ ಪ್ರಸಾದ್‌, ನೇತೃತ್ವದಲ್ಲಿನ ತಂಡವು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಶಿವಳ್ಳಿ ಗ್ರಾಮದ ಕರಂಬಳ್ಳಿ ರಾಮಬೆಟ್ಟು ಸಮೀಪ ಸಾರ್ವಜನಿಕ ಸ್ಥಳದಲ್ಲಿ KA20AC 5863ನೇ…
ಪಾಂಗಾಳ ವಿಶ್ವನಾಥ ಶೆಟ್ಟಿ ಅವರು ರಚಿಸಿದ ಪಾಂಗಾಳ ಕರುಣಾಕರ ಶೆಟ್ಟಿಯವರ ಜೀವನ ಆಧಾರಿತ ಕೃತಿ ‘ಕರುಣಾಸಾಗರ’ ಬಿಡುಗಡೆ ಸಮಾರಂಭ

ಪಾಂಗಾಳ ವಿಶ್ವನಾಥ ಶೆಟ್ಟಿ ಅವರು ರಚಿಸಿದ ಪಾಂಗಾಳ ಕರುಣಾಕರ ಶೆಟ್ಟಿಯವರ ಜೀವನ ಆಧಾರಿತ ಕೃತಿ ‘ಕರುಣಾಸಾಗರ’ ಬಿಡುಗಡೆ ಸಮಾರಂಭ

ಪಾಂಗಾಳ ವಿಶ್ವನಾಥ ಶೆಟ್ಟಿ ಅವರು ರಚಿಸಿದ ಪಾಂಗಾಳ ಕರುಣಾಕರ ಶೆಟ್ಟಿಯವರ ಜೀವನ ಆಧಾರಿತ ಕೃತಿ ‘ಕರುಣಾಸಾಗರ’ ಬಿಡುಗಡೆ ಸಮಾರಂಭವು ಇತ್ತೀಚೆಗೆ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಮಾಜಸೇವಕ ಪಾಂಗಾಳ ಕರುಣಾಕರ ಶೆಟ್ಟಿ ಅವರ ಜೀವನಯಾನವನ್ನು ಚಿತ್ರಿಸುವ ಈ ಕೃತಿಯನ್ನು…
ಸಿವಿಲ್ ಕಂಟ್ರಾಕ್ಟರ್ ಸಿರಿಲ್ ಕ್ವಾಡ್ರಸ್ ನಿಧನ

ಸಿವಿಲ್ ಕಂಟ್ರಾಕ್ಟರ್ ಸಿರಿಲ್ ಕ್ವಾಡ್ರಸ್ ನಿಧನ

ಶಿರ್ವ: ಹಿರಿಯ ಸಿವಿಲ್ ಕಂಟ್ರಾಕ್ಟರ್, ಸಮಾಜ ಸೇವಕ, ಶಿಕ್ಷಣಪ್ರೇಮಿ ಬಂಟಕಲ್ಲು ಬಿಸಿರೋಡ್ ನಿವಾಸಿ ಸಿರಿಲ್ ಕ್ವಾಡ್ರಸ್ (85) ಅವರು ಜ. 5 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಉದ್ಯಮಿ, ಸಿವಿಲ್ ಕಂಟ್ರಾಕ್ಟರ್ ಪ್ರದೀಪ್ ಕ್ವಾಡ್ರಸ್, ದಂತ ವೈದ್ಯ ಡಾ|…
ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರ

ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರ

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕೊಡ್ಗಿ ಇವರು ತಮ್ಮ ಪ್ರದೇಶ ಅಭಿವೃದ್ಧಿ ನಿಧಿ ಅಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ನೀಡಿರುತ್ತಾರೆ. ದಿನಾಂಕ 05.01.2026 ರಂದು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ…
ಉಗ್ಗೆಲ್ಬೆಟ್ಟು ಲಕ್ಷ್ಮಣ್ ಕೋಟ್ಯಾನ್ ನಿಧನ

ಉಗ್ಗೆಲ್ಬೆಟ್ಟು ಲಕ್ಷ್ಮಣ್ ಕೋಟ್ಯಾನ್ ನಿಧನ

ಉಪ್ಪೂರು ಉಗ್ಗೆಲ್ ಬೆಟ್ಟು ನಿವಾಸಿ ಲಕ್ಷ್ಮಣ್ ಕೋಟ್ಯಾನ್ 46 ವರ್ಷ ಪ್ರಾಯ ಇಂದು ನಿಧನರಾಗಿದ್ದಾರೆಅವರು ತುಂಬಾ ಸಂಘ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಅವರು ತುಂಬಾ ಬಂದು ಮಿತ್ರರನ್ನು ಅಗಲಿದ್ದಾರೆ ಅವರ ಅಂತಿಮ ವಿಧಿ ವಿಧಾನ 3 ಗಂಟೆಗೆ ನಡೆಯಲಿದೆ
ಉಡುಪಿ ಜಿಲ್ಲೆಯಲ್ಲಿ ಸರಕಾರದ ಉದ್ದೇಶಿತ ಅಕ್ಕ ಪಡೆ ಉದ್ಘಾಟನೆ

ಉಡುಪಿ ಜಿಲ್ಲೆಯಲ್ಲಿ ಸರಕಾರದ ಉದ್ದೇಶಿತ ಅಕ್ಕ ಪಡೆ ಉದ್ಘಾಟನೆ

ಉಡುಪಿ ಜಿಲ್ಲೆಯಲ್ಲಿ ಸರಕಾರದ ಉದ್ದೇಶಿತ ಅಕ್ಕ ಪಡೆಯನ್ನು ಈ ದಿನ ದಿನಾಂಕ: 03/01/2026 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಯವರಾದ ಶ್ರೀಮತಿ ಸ್ವರೂಪ ಟಿ.ಕೆ, ಐ.ಎ.ಎಸ್‌ ಇವರು ಉದ್ಗಾಟಿಸಿದರು. ಈ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಹರಿರಾಮ್‌…
ಇಂದ್ರಾಳಿ ರೈಲ್ವೆ ಬ್ರಿಡ್ಜ್ ಗೆ ಪಾದಚಾರಿಗಳಿಗೆ ಮೆಟ್ಟಿಲು ಏಣಿ ಅಳವಡಿಕೆ

ಇಂದ್ರಾಳಿ ರೈಲ್ವೆ ಬ್ರಿಡ್ಜ್ ಗೆ ಪಾದಚಾರಿಗಳಿಗೆ ಮೆಟ್ಟಿಲು ಏಣಿ ಅಳವಡಿಕೆ

ಉಡುಪಿ ಜ. 4: ಶಾಲಾ ಮಕ್ಕಳು ಹಿರಿಯರು ಮಹಿಳೆಯರು ರೈಲ್ವೆ ಪ್ರಯಾಣಿಕರು ಇಂದ್ರಾಳಿ ರೈಲ್ವೆ ಸೇತುವೆ ರಸ್ತೆಗೆ ಹೋಗಲು ಇದೀಗ ಕಬ್ಬಿಣದ ಮೆಟ್ಟಿಲ ಏಣಿಯನ್ನು ದುರಂತ ತಪ್ಪಿಸುವ ಸಾಲುವಾಗಿ ವಿಶು ಶೆಟ್ಟಿ ಅಂಬಲಪಾಡಿ ನಿರ್ಮಿಸಿ ನೀಡಿದ ಘಟನೆ ನಡೆದಿದೆ. ಕಳೆದ ಕೆಲವು…