ಕೋಸ್ಟಲ್ ಫಿಲ್ಮ್ ಅವಾಡ್ಸ್9 ಮಾ| ಅಕ್ಷರ್ ಜೆ.ಶೆಟ್ಟಿಗೆ ಬಾಲನಟ ಪ್ರಶಸ್ತಿ

ಕೋಸ್ಟಲ್ ಫಿಲ್ಮ್ ಅವಾಡ್ಸ್9 ಮಾ| ಅಕ್ಷರ್ ಜೆ.ಶೆಟ್ಟಿಗೆ ಬಾಲನಟ ಪ್ರಶಸ್ತಿ
0Shares

ಮುಂಬಯಿ, ಮೇ.29: ಮಂಗಳೂರು ಅಲ್ಲಿನ ಮುಲ್ಕಿ ಸುಂದರ್‍ರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್‍ನಲ್ಲಿ ಕಳೆದ ಭಾನುವಾರ ಸ್ಯಾಂಡಿಸ್ ಕಂಪನಿಯ ಆಶ್ರಯದಲ್ಲಿ ನಡೆದ ಕೋಸ್ಟಲ್ ಫಿಲಂ ಅವಾಡ್ಸ್9 ಪ್ರಶಸ್ತಿ ಪ್ರಧಾನ ಸಮಾರಂಭದÀಲ್ಲಿ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ “ಜೈ” ತುಳು ಸಿನಿಮಾದಲ್ಲಿ ಅಭಿನಯಿಸಿದ ಮಾ| ಅಕ್ಷರ್ ಜೆ.ಶೆಟ್ಟಿಗೆ ಬಾಲನಟ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now